Crazy People: ಕ್ರೇಜಿ ಜನರ ಥರಾವರಿ ಹವ್ಯಾಸಗಳ ಬಗ್ಗೆ ನಿಮಗೆಷ್ಟು ಗೊತ್ತು?
ಭಾಗ ಒಂದು
ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸವಿರುತ್ತದೆ. ಒಬ್ಬರಿಗೆ ಹಳೆಯ ಕಾಯಿನ್ ಕಲೆಕ್ಷನ್ ಮಾಡುವ ಹವ್ಯಾಸ ಅಥವಾ ಹಳೆಯ ಸ್ಟಾಂಪ್ ಕಲೆಕ್ಷನ್ ಮಾಡುವ ಅಭ್ಯಾಸ ಇರಬಹುದು. ಅಂತವರನ್ನು ಕಂಡಾಗ ನಮಗೆ ಏನನಿಸುತ್ತದೆ. ಇದರಿಂದ ಏನಪ್ಪಾ ಉಪಯೋಗ ಅಂತ ಅನ್ನಿಸುತ್ತಾ? ಅಥವಾ, ಇವೆಲ್ಲ!-->!-->!-->…