Mysore : ಪ್ರವಾಸಿಗರಿಗೆ ಶಾಕ್ – ಮೈಸೂರು ಅರಮನೆ ನೋಡಲು ಇನ್ನು ಬಿಚ್ಚಬೇಕು ಈ ಪರಿ ದುಡ್ಡು !!
Mysore : ವಿಶ್ವವಿಖ್ಯಾತ ಮೈಸೂರು ಅರಮನೆ ವೀಕ್ಷಿಸಲು ಪ್ರವಾಸಿಗರಿಗೆ ನಿಗದಿಪಡಿಸಿದ್ದ ಪ್ರವೇಶ ದರವನ್ನು ಇದೀಗ ಇದ್ದಕ್ಕಿದ್ದಂತೆ ಏರಿಕೆ ಮಾಡಲಾಗಿದೆ. ಈ ಮೂಲಕ ಜಗದ್ವಿಖ್ಯಾತ ಅರಮನೆಯನ್ನು ನೊಡಲು ಇದೀಗ ಜಿಎಸ್ಟಿ ಕಟ್ಟಬೇಕಿದೆ.
ಹೌದು, ಜಿಎಸ್ಟಿ(GST) ಸೇರಿಸಿ ಮೈಸೂರು(Mysore)ಅರಮನೆ…