# ಶೇನ್ ವಾರ್ನ್ ಸಾವಿನ ಕಾರಣ ಬಯಲು

- Link: https://hosakannada.com/sports/shanewane-death-mystery/
- Published: 2022-03-08T09:23:10+00:00
- Author: Praveen Chennavara

ಆಸ್ಟ್ರೇಲಿಯಾದ ಕ್ರಿಕೆಟರ್​ ಶೇನ್​ ವಾರ್ನ್​ ಅವರ ಸಾವು ಸಹಜ ಕಾರಣಗಳಿಂದಾಗಿದೆ ಎಂದು ಥಾಯ್ಲೆಂಡ್
ಪೊಲೀಸರು ಸೋಮವಾರ ಘೋಷಿಸಿದ್ದಾರೆ.

Sponsored

ಶವಪರೀಕ್ಷೆಯ ಫಲಿತಾಂಶ ನಡೆಸಿದ್ದು, ವಾರದ ಹಿಂದಷ್ಟೇ ಹೃದಯ ಸಂಬಂಧಿ ವಿಚಾರವಾಗಿ ವೈದ್ಯರನ್ನು ಭೇಟಿ
ಮಾಡಿದ್ದರು ವಾರ್ನ್. ​

Advertisement

Advertisement

ಇನ್ನು ಅವರ ಕುಟುಂಬಸ್ಥರು ಕೂಡ ಆಸ್ಟ್ರೇಲಿಯಾ ಬಿಡುವ ಮುನ್ನ ವಾರ್ನ್ ಅವರು ಹೃದಯ ಸಂಬಂಧಿತ ಕೆಲವು
ಸಮಸ್ಯೆಗಳು ಮತ್ತು ಅಸ್ತಮಾದಿಂದ ಬಳಲುತ್ತಿದ್ದರು ಎಂದು ಥಾಯ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.​

ಶುಕ್ರವಾರ ತಮ್ಮ ಕೋಣೆಯಲ್ಲಿ ಹಠಾತ್ ಹೃದಯಾಘಾತದಿಂದ ವಾರ್ನ್ ನಿಧನರಾಗಿದ್ದರು.

Advertisement
