# ತಪ್ಪಿದ ಸಿದ್ದರಾಮಯ್ಯನವರ ನಾಲಿಗೆ ; ನುಡಿದ ಮಾತಿಗೆ ಜನ ದಂಗು !

- Link: https://hosakannada.com/politics/siddaramaih-talk/
- Published: 2022-04-12T07:27:18+00:00
- Author: ಹೊಸಕನ್ನಡ ನ್ಯೂಸ್

ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ ಮತ್ತೊಮ್ಮೆ ಬಾಯಿತಪ್ಪಿ ಮಾತನಾಡಿ ಪೇಚಿಗೆ ಒಳಗಾಗಿದ್ದಾರೆ.
ಸಿದ್ದರಾಮಯ್ಯ ಅವರು ತಮ್ಮ ಭಾಷಣದ ವೇಳೆ ಮತ್ತೊಮ್ಮೆ ಬಾಯಿ ತಪ್ಪಿ  ಮಾತನಾಡಿ ಅವಮಾನಕ್ಕೀಡಾಗಿದ್ದಾರೆ.

Sponsored

ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಸಿದ್ದರಾಮಯ್ಯ
ಅವರು, ಬಾಯಿ ತಪ್ಪಿ ಕಾಂಗ್ರೆಸ್​ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ.

Advertisement

Advertisement

ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಸಿದ್ದರಾಮಯ್ಯ
ಅವರು, ಬಾಯಿ ತಪ್ಪಿ ಕಾಂಗ್ರೆಸ್​ ಕಿತ್ತೊಗೆಯಬೇಕು ಎಂದು ಹೇಳಿದ್ದಾರೆ. ಬಳಿಕ ಬಿಜೆಪಿ ಸರ್ಕಾರ ಎಂದು
ಕಾಂಗ್ರೆಸ್ ಕಾರ್ಯಕರ್ತರು ಕೂಗಿದಾಗ. ಬಿಜೆಪಿ ಕಿತ್ತೊಗೆಯಬೇಕು ಎಂದು ಸರಿಪಡೆಸಿದ್ದಾರೆ.

Advertisement
