# Nalin Kumar Kateel: ನಳಿನ್‌ ಕುಮಾರ್‌ ಕಟೀಲ್‌ಗೆ ಮಹತ್ವದ ಜವಾಬ್ದಾರಿಯನ್ನು ನೀಡಿದ ಹೈಕಮಾಂಡ್‌

- Link: https://hosakannada.com/politics/nalin-kumar-kateel-has-been-given-an-important-responsibility-by-the-high-command/
- Published: 2024-03-28T09:14:43+00:00
- Author: ಹೊಸಕನ್ನಡ ನ್ಯೂಸ್

Nalin Kumar Kateel: ಲೋಕಸಭೆ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ ಬುಧವಾರ ಚುನಾವಣಾ ಉಸ್ತುವಾರಿ
ಮತ್ತು ಸಹ ಪ್ರಭಾರಿಗಳನ್ನು ಘೋಷಣೆ ಮಾಡಿದೆ.

Sponsored

[https://twitter.com/BJP4India/status/1773015228755693698](https://twitter.com/BJP4India/status/1773015228755693698)

Advertisement

Advertisement

**ಇದನ್ನೂ ಓದಿ: [Look Sabha Election 2024: ಬಿಜೆಪಿ ಸ್ಟಾರ್ ಪಟ್ಟಿ ಬಿಡುಗಡೆ: ಯಾರಿಗುಂಟು ಸ್ಥಾನ? ಯಾರಿಗಿಲ್ಲ?](https://hosakannada.com/2024/03/28/bjp-release-list-of-star-compaigners/)**

ದಕ್ಷಿಣ ಕನ್ನಡ ಲೋಕಸಭಾ (Dakshina Kannada Loksabha) ಟಿಕೆಟ್‌ ಸಿಗದ ನಳಿನ್‌ ಕುಮಾರ್‌ ಕಟೀಲ್‌ಗೆ
ಇದೀಗ ಹೈಕಮಾಂಡ್‌ ಮಹತ್ವದ ಜವಾಬ್ದಾರಿಯನ್ನು ನೀಡಿದೆ. ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಕೇರಳ (
Kerala) ಲೋಕಸಭಾ ಚುನಾವಣೆಯ ಸಹ ಉಸ್ತುವರಿಯನ್ನಾಗಿ ನೇಮಕ ಮಾಡಲಾಗಿದೆ.

**ಇದನ್ನೂ ಓದಿ:[ A Ganeshamoorthi: ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಸಂಸದ ಇಂದು ಹೃದಯಾಘಾತದಿಂದ ಸಾವು](https://hosakannada.com/2024/03/28/mp-who-tried-to-commit-suicide-two-days-ago-died-of-heart-attack-today/)**

ಈ ಬಾರಿ ಹೈಕಮಾಂಡ್‌ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಹೊಸಬರಿಗೆ ಮಣೆ ಹಾಕಿದೆ. ಅದಕ್ಕೂ ಮೊದಲೇ
ನಳಿನ್‌ ಕುಮಾರ್‌ ಕಟೀಲ್‌ ಅವರು ಹೈಕಮಾಂಡ್‌ ಯಾವುದೇ ತೀರ್ಮಾನ ತಗೊಂಡರೂ ಅದಕ್ಕೆ ನಾನು ಬದ್ಧ ಎಂದು
ಭಾವುಕರಾಗಿ ಹೇಳಿದ್ದರು.

Advertisement
