# ಮಹಾರಾಷ್ಟ್ರ : ವಿಧಾನಸಭೆ ಸ್ಪೀಕರ್ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು | ಶಿಂಧೆ ಬಣಕ್ಕೆ ಮೊದಲನೇ ಜಯ

- Link: https://hosakannada.com/politics/maharashtra-speaker-rahul-narvekar/
- Published: 2022-07-03T15:41:33+00:00
- Author: ಹೊಸಕನ್ನಡ ನ್ಯೂಸ್

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಹೊಸ ಸಭಾಪತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, 164
ಮತ ಪಡೆದ ಬಿಜೆಪಿ ಶಾಸಕ ರಾಹುಲ್​ ನಾರ್ವೇಕರ್​ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಏಕನಾಥ್​
ಶಿಂದೆ ಮೊದಲ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.

Sponsored

ಮಹಾ’ ಅಧಿವೇಶನದ ಮೊದಲ ದಿನವೇ ಸ್ಪೀಕರ್ ಎಲೆಕ್ಷನ್ ನಡೆದಿದ್ದು, ಸ್ಪೀಕರ್​ ಎಲೆಕ್ಷನ್​​ನ ವೋಟಿಂಗ್
ಪ್ರಕ್ರಿಯೆ ಮುಕ್ತಾಯಗೊಂಡಿದೆ. ಅಧಿವೇಶನದಲ್ಲೂ ಶಿವಸೇನಾ ವರ್ಸಸ್ ಶಿಂಧೆ ಫೈಟ್ ನಡೆದಿದ್ದು, ಮಹಾರಾಷ್ಟ್ರ
ಸ್ಪೀಕರ್ ಎಲೆಕ್ಷನ್​​ನಲ್ಲಿ ರಾಹುಲ್ ನಾರ್ವೆಕರ್​ಗೆ ಜಯ ಸಾಧಿಸಿದ್ದಾರೆ. ಮಹಾರಾಷ್ಟ್ರ ನೂತನ ಸ್ಪೀಕರ್
ಆಗಿ ರಾಹುಲ್ ನಾರ್ವೆಕರ್ ಆಯ್ಕೆ ಯಾಗಿದ್ದು, ಬಿಜೆಪಿಯ ರಾಹುಲ್ ನಾರ್ವೆಕರ್​ಗೆ ಒಟ್ಟು 164 ಮತಗಳು
ಬಂದಿದ್ದು,ರಾಹುಲ್ ನಾರ್ವೆಕರ್ ಎದುರಾಳಿ ರಾಜನ್ ಸಾಲ್ವಿಗೆ 105 ಮತಗಳು ಬಂದಿದೆ. ಸ್ಪೀಕರ್ ಎಲೆಕ್ಷನ್​​
ಫೈಟ್​​ನಲ್ಲಿ ರಾಹುಲ್​​ ನಾರ್ವೆಕರ್​ಗೆ ಜಯ ಸಾಧಿಸಿದ್ದಾರೆ.

Advertisement

Advertisement

> [#WATCH](https://x.com/hashtag/WATCH?src=hash&ref_src=twsrc%5Etfw) | BJP MLA Rahul
> Narwekar takes charge as the Speaker of Maharashtra Assembly amid chants of "Jai
> Bhavani, Jai Shivaji", "Jai Sri Ram", "Bharat Mata ki Jai" and "Vande Mataram".
> (
> Source: Maharashtra Assembly) [pic.twitter.com/oQ1qn2wdcp](https://t.co/oQ1qn2wdcp)
> — ANI (@ANI) [July 3, 2022](https://x.com/ANI/status/1543483909379276804?ref_src=twsrc%5Etfw)

Advertisement
