# Banks: ಚುನಾವಣಾ ಆಯೋಗದಿಂದ ಬ್ಯಾಂಕ್‌ಗಳಿಗೆ ಮಹತ್ವದ ಮಾಹಿತಿ

- Link: https://hosakannada.com/politics/lok-sabha-elections-election-commission-direction-to-bank/
- Published: 2024-03-16T17:10:46+00:00
- Author: ಕೆ. ಎಸ್. ರೂಪಾ

Banks (Election Commission Direction): ಲೋಕಸಭಾ ಚುನಾವಣೆಗೆ ಮುಹೂರ್ತ ಫಿಕ್ಸ್‌ ಆಗಿದೆ. ಒಟ್ಟು
ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಎಪ್ರಿಲ್‌ 19 ರಿಂದ ಚುನಾವಣೆ ಆರಂಭವಾಗಲಿದ್ದು, ಏಳು ಹಂತಗಳಲ್ಲಿ
ನಡೆದಿದೆ. ಜೂನ್.‌4 ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.

Sponsored

[ಇದನ್ನೂ ಓದಿ: ಲೋಕಸಭಾ ಚುನಾವಣೆ; ಬೆಂಗಳೂರಿನಲ್ಲಿ ಅಲರ್ಟ್‌ ; ನೀತಿ ಸಂಹಿತೆ ಜಾರಿ](https://hosakannada.com/2024/03/16/lok-sabha-elections-bengaluru-tushar-giri-nath-orders-implimentation-of-model-code-of-conduct/)

Advertisement

Advertisement

ಚುನಾವಣಾ ಆಯೋಗ ಬ್ಯಾಂಕ್‌ಗಳಿಗೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹತ್ವದ ನಿರ್ದೇಶನವೊಂದನ್ನು 
ನೀಡಿದೆ. ಅನುಮಾನಾಸ್ಪದ ವಹಿವಾಟುಗಳ ಕುರಿತು ಮಾಹಿತಿ ನೀಡಬೇಕು. ಬ್ಯಾಂಕ್‌ಗಳು ದೈನಂದಿನ ವರದಿಯನ್ನು
ಕಳುಹಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಸೂಚಿಸಿದ್ದಾರೆ.

[ಇದನ್ನೂ ಓದಿ: ನೀತಿ ಸಂಹಿತೆ ಅಂದ್ರೆ ಏನು? ನಿರ್ಭಂಧಗಳೇನು? ಪಾಲಿಸದಿದ್ದರೆ ಏನಾಗುತ್ತದೆ?](https://hosakannada.com/2024/03/16/election-code-of-conduct-is-enforced-after-the-announcement-of-lok-sabha-election-date-what-is-code-of-conduct-what-are-the-restrictions-what-happens-if-not-obeyed/)

Advertisement
