# Lokasabha election: ಕಾಂಗ್ರೆಸ್’ನ ಮೊದಲ ಪಟ್ಟಿ ಬಿಡುಗಡೆ- ಕರ್ನಾಟಕದ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ

- Link: https://hosakannada.com/politics/lok-sabha-elections-congress-announced-candidates-for-6-constituencies-in-karnataka/
- Published: 2024-03-08T19:37:41+00:00
- Author: ಕೆ. ಎಸ್. ರೂಪಾ

Lokasabha election : ಲೋಕಸಭೆ ಚುನಾವಣೆಗೆ (Lok Sabha Election 2024) ಕಾಂಗ್ರೆಸ್ (Congress)
ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಕರ್ನಾಟಕದ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ
ಮಾಡಲಾಗಿದೆ.

Sponsored

ಹೌದು, . 36 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಫೈನಲ್ ಮಾಡಿದೆ. ಈ ಪೈಕಿ ಕರ್ನಾಟಕ 6 
ಕ್ಷೇತ್ರಗಳಿಗೂ ಟಿಕೆಟ್ ಫೈನಲ್ ಆಗಿದೆ. ವಯನಾಡ್‌ನಿಂದ ರಾಹುಲ್ ಗಾಂಧಿಗೆ ಮತ್ತೆ ಟಿಕೆಟ್ ನೀಡಲಾಗಿದೆ.

Advertisement

Advertisement

ಕರ್ನಾಟಕದ 6 ಕ್ಷೇತ್ರಗಳ ಅಭ್ಯರ್ಥಿಗಳು :
 1. ತುಮಕೂರು – ಮುದ್ದಹನುಮೇಗೌಡ – ಒಕ್ಕಲಿಗ 2. ಶಿವಮೊಗ್ಗ–
ಗೀತಾ ಶಿವರಾಜ್ ಕುಮಾರ್ – ಈಡಿಗ 3. ಹಾಸನ – ಶ್ರೇಯಸ್ ಪಟೇಲ್ – ಒಕ್ಕಲಿಗ 4. ವಿಜಯಪುರ – ರಾಜು ಆಲಗೂರು–
ಎಸ್.ಸಿ 5. ಮಂಡ್ಯ – ವೆಂಕಟರಮಣೇಗೌಡ (ಸ್ಟಾರ್ ಚಂದ್ರು) – ಒಕ್ಕಲಿಗ 6. ಬೆಂಗಳೂರು ಗ್ರಾಮಾಂತರ –
ಡಿಕೆ ಸುರೇಶ್ – ಒಕ್ಕಲಿಗ

Advertisement
