# Dakshina Kannada: ಲವ್‌ ಜಿಹಾದ್‌ ಪ್ರಕರಣ; ಚೈತ್ರಾಗೆ ಬೆಂಗಳೂರಿನಲ್ಲಿ ಹುಡುಕಾಟ ತನಿಖೆ ಚುರುಕು

- Link: https://hosakannada.com/politics/dakshina-kannada-love-jihad-case-investigation-has-started-in-bengaluru-to-find-chaitra/
- Published: 2024-03-01T11:39:41+00:00
- Author: ಕೆ. ಎಸ್. ರೂಪಾ

Ullala: ದೇರಳಕಟ್ಟೆಯ ಖಾಸಗಿ ಕಾಲೇಜಿನ ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ನಾಪತ್ತೆ ಪ್ರಕರಣಕ್ಕೆ
ಕುರಿತಂತೆ ಕಮಿಷನರ್‌ ಮಾರ್ಗದರ್ಶನದಲ್ಲಿ ಉಳ್ಳಾಲ ಪೊಲೀಸ್‌ ಠಾಣೆಯ ಅಧಿಕಾರಿಗಳನ್ನೊಳಗೊಂಡ ಪೊಲೀಸರ
ತಂಡ ಬೆಂಗಳೂರಿನಲ್ಲಿ ತಮ್ಮ ತನಿಖೆಯನ್ನು ಚುರುಕುಗೊಳಿಸಿದೆ.

Sponsored

**ಇದನ್ನೂ ಓದಿ: [Russia: ರಷ್ಯಾ ಯುದ್ಧಭೂಮಿಯಿಂದ ಮರಳಲು 20 ಭಾರತೀಯರು ಸಹಾಯ ಕೋರಿದ್ದಾರೆ : ಅಧಿಕೃತ ಹೇಳಿಕೆ ನೀಡಿದ ವಿದೇಶಾಂಗ ಸಚಿವಾಲಯ](https://hosakannada.com/2024/03/01/russia-20-indians-have-contacted-the-indian-embassy-in-moscow-the-ministry-of-external-affairs-issued-an-official-statement/)**

Advertisement

Advertisement

ಉಳ್ಳಾಲ ಪ್ರಖಂಡ ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳದ ಮುಖಂಡರು ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್‌
ಆಯುಕ್ತೆ ಧನ್ಯಾ ನಾಯಕ್‌ ಅವರಿಗೆ ಮನವಿ ಸಲ್ಲಿಸಿದೆ.

Advertisement
