# D.K.Shivakumar: ಹೈಕಮಾಂಡ್‌ ನಿರ್ಧಾರಕ್ಕೆ ನಾನು ಬದ್ಧ : ಡಿ.ಕೆ.ಶಿವಕುಮಾರ್‌

- Link: https://hosakannada.com/politics/d-k-shivakumar-said-that-i-agree-with-the-high-commands-decision/
- Published: 2023-05-18T09:49:59+00:00
- Author: Mallika

D.K. Shivakumar: ಮೇ. 10 ಕರ್ನಾಟಕ ವಿಧಾನ ಚುನಾವಣೆ ನಡೆದಿದ್ದು, ಮೇ 13ರಂದು ಫಲಿತಾಂಶ ಹೊರ ಬಂದಿದೆ
ಈ ಬೆನ್ನಲ್ಲೆ ಸಿಎಂ ಹುದ್ದೆಗಾಗಿ ಭಾರೀ ಸರ್ಕಸ್‌ ನಡೆಯಿತು. ದೆಹಲಿಯಲ್ಲಿ ನಡೆದಂತ ಕರ್ನಾಟಕ ಮುಂದಿನ
ಸಿಎಂ ಆಯ್ಕೆ ಕಗ್ಗಂಟು ಬಗೆಹರಿದಿದೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ
[ಡಿಕೆ ಶಿವಕುಮಾರ್](https://en.m.wikipedia.org/wiki/D._K._Shivakumar) (D.K. Shivakumar)
ಮೇ.20ರಂದು ಮಧ್ಯಾಹ್ನ 12.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Sponsored

ಈ ಬಳಿಕ ಇಂದು .ಸಿ. ವೇಣುಗೋಪಾಲ್‌ ಬ್ರೇಕ್‌ಪಾಸ್ಟ್‌ ಮೀಟಿಂಗ್‌ ನಡೆಯಲಿದೆ. ಬ್ರೇಕ್‌ಪಾಸ್ಟ್‌ ಮೀಟಿಂಗ್‌ಗೆ
ದೆಹಲಿಯಲ್ಲಿರುವ ಕೆ.ಸಿ. ವೇಣುಗೋಪಾಲ್‌ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್‌ ಆಗಮಿಸಿದ್ದಾರೆ.
ಕೆ.ಸಿ. ವೇಣುಗೋಪಾಲ್‌ ನಿವಾಸದ ಬಳಿ ಡಿ.ಕೆ ಶಿವಕುಮಾರ್‌ ಮಾತನಾಡಿದ್ದು ಸಂಜೆ 7 ಗಂಟೆಗೆ ಶಾಸಕಾಂಗ
ಪಕ್ಷದ ಸಭೆ ಕರೆದಿದ್ದೇನೆ. ಹೈಕಮಾಂಡ್‌ ಯಾವುದೇ ನಿರ್ಧಾರಕ್ಕೆ ನಾನು ಬದ್ಧ ಎಂಬುವುದನ್ನು ಮಾತ್ರ 
ಹೇಳಿದ್ದಾರೆ.

Advertisement

Advertisement

 

ಇದನ್ನು ಓದಿ: [Actor Upendra: ಚುನಾವಣಾ ಫಲಿತಾಂಶ ಬೆನ್ನಲ್ಲೆ ಟಿಟ್ಟರ್‌ನಲ್ಲಿ ನಟ ಉಪೇಂದ್ರ ವೈಲೆಂಟ್‌..!?](https://hosakannada.com/2023/05/18/actor-upendra-tweets-after-election-results/)

Advertisement
