# Congress : ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ- ಇಲ್ಲಿದೆ ಬಿಗ್ ಅಪ್ಡೇಟ್!!

- Link: https://hosakannada.com/politics/congress-political-news-first-list-of-congress-lok-sabha-candidates-announced/
- Published: 2024-02-03T12:49:07+00:00
- Author: ಕೆ. ಎಸ್. ರೂಪಾ

Congress : ಲೋಕಸಭಾ ಚುನಾವಣೆ ಪ್ರಯುಕ್ತ ರಾಜ್ಯದಲ್ಲಿ ಪಕ್ಷಗಳು ಸಾಕಷ್ಟು ತಯಾರಿ ನಡೆಸುತ್ತಿದ್ದು,
ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿವೆ. ಇದೀಗ ಕಾಂಗ್ರೆಸ್(Congress)ಅಭ್ಯರ್ಥಿಗಳ ಮೊದಲ ಪಟ್ಟಿ 
ಬಿಡುಗಡೆ ಬಗ್ಗೆ ಗೃಹ ಸಚಿವ ಪರಮೇಶ್ವರ್(Dr G parameshwar)ಅವರು ಬಿಗ್ ಅಪ್ಡೇಟ್ ನೀಡಿದ್ದಾರೆ.

Sponsored

**ಇದನ್ನೂ ಓದಿ: [Poonam Pandey Alive: ಪೂನಂ ಪಾಂಡೆ ಸತ್ತಿಲ್ಲ! ಕ್ಷಮೆ ಕೇಳಿ ಬದುಕಿದ್ದೇನೆ ಎಂದು ಬಂದ ಪೂನಂ ಪಾಂಡೆ!!](https://hosakannada.com/2024/02/03/entertainment-news-poonam-pandey-alive-latest-news-video-viral/)**

Advertisement

Advertisement

ಹೌದು, ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ್‌ ಶೀಘ್ರದಲ್ಲೇ ಲೋಕಸಭೆ 
ಚುನಾವಣೆಗೆ(Parliament election)ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟವಾಗಲಿದೆ. ಗೆಲ್ಲುವಂತಹ ಸೂಕ್ತ
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.

![Congress ](https://hosakannada.com/wp-content/uploads/2024/02/IMG-20240203-WA0029.
jpg)

ಅಲ್ಲದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಹೈಕಮಾಂಡ್‌ ಜೊತೆಗೆ ಮಾತನಾಡ್ತಾರೆ.
ಅವರ ತೀರ್ಮಾನ ಅಂತಿಮ. ನಾವು ಪಟ್ಟಿಗೆ ಕಾಯುತ್ತಿದ್ದೇವೆ ಎಂದರು.

Advertisement
