# ಮಂಗಳೂರು: *ವಿಕಾಸ್ ತೀರ್ಥ ಬೈಕ್ ರ್ಯಾಲಿ ಹಲವು ಗಣ್ಯರು ಭಾಗಿ.

- Link: https://hosakannada.com/politics/bjp-dk-bike-rally/
- Published: 2022-06-12T17:58:42+00:00
- Author: ನಿಶ್ಮಿತಾ ಎನ್.

_ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಯವರ 8 ವರ್ಷಗಳ ಅಭೂತಪೂರ್ವವಾದ ಆಡಳಿತದ ಸಲುವಾಗಿ
ಯುವ ಮೋರ್ಚಾ ವತಿಯಿಂದ, ಜಿಲ್ಲೆಯ ಎಲ್ಲಾ ಮಂಡಲಗಳಿಂದ ಬಿ.ಸಿ ರೋಡ್ ವರೆಗೆ “ವಿಕಾಸ್ ತೀರ್ಥ ಬೈಕ್ 
ರ್ಯಾಲಿ”_
_ಸಮಾರೋಪ ಹಾಗೂ ಜಿಲ್ಲಾ ಮಟ್ಟದ ಸಾಧಕರ ಸನ್ಮಾನ ಕಾರ್ಯಕ್ರಮ_ .

Sponsored

ಸಾವಯವ ಕೃಷಿಕ,ಕೋಳಿಸಾಕಣೆ,ಹೈನುಗಾರಿಕೆ, ಮೀನುಸಾಕಾಣೆ,ಪ್ರಾಣಿ ಪಕ್ಷಿಗಳ ಸಾಕಾಣೆ,ಹಣ್ಣು ಹಂಪಲು ಗೀಡಗಳ
ಪೋಷಣೆ, ಕೃಷಿ,ಉದ್ಯಮ ಕ್ಷೇತ್ರದಲ್ಲಿಸಾಧನೆಗೈದ

Advertisement

Advertisement

_ಶ್ರೀಯುತ ದೇವಿಪ್ರಸಾದ್ ಗೌಡ ಕಡಮ್ಮಾಜೆ_ ಇವರಿಗೆ ಜಿಲ್ಲಾ ಸಾಧಕ ಸನ್ಮಾನ ಕಾರ್ಯಕ್ರಮ ನೆರವೇರಿತು.

ಬಿಜೆಪಿ ರಾಜ್ಯಾಧ್ಯಕ್ಷರು,ಸಂಸದರಾದ ಶ್ರೀಯುತ ನಳೀನ್ ಕುಮಾರ್ ಕಟೀಲ್,ಯುವಮೋರ್ಚಾ ರಾಜ್ಯಾಧ್ಯಕ್ಷರಾದ
ಡಾ.ಸಂದೀಪ್ ಕುಮಾರ್,ಜಿಲ್ಲಾಧ್ಯಕ್ಷರಾದ ಸುದ ರ್ಶನ್ ಮೂಡಬಿದ್ರೆ , ಬಂಟ್ವಾಳ ಶಾಸಕ ರಾಜೇಶ್ ನಾಯಕ್,
ಯುವಮೋರ್ಚಾ‌ ಜಿಲ್ಲಾಧ್ಯಕ್ಷರಾದ ಗುರುದತ್ ಕಾಮತ್,ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷರಾದ ಯಶವಂತ ‌ಗೌಡ
ಬೆಳಾಲು ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

Advertisement
