HDFC ಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ; ಈ ಕೂಡಲೇ ಅರ್ಜಿ ಸಲ್ಲಿಸಿ, 75,000ರೂ. ವಿದ್ಯಾರ್ಥಿ ವೇತನ ಪಡೆಯಿರಿ
ಇದೀಗ ಪರಿವರ್ತನ್‌ನ ECS ವಿದ್ಯಾರ್ಥಿವೇತನ 2022-23 ಗೆ (HDFC Bank Parivartan’s ECS Scholarship) ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅರ್ಹ ವಿದ್ಯಾರ್ಥಿಗಳು (students) ಅರ್ಜಿ ಸಲ್ಲಿಸಬಹುದಾಗಿದೆ.