# Karnataka Gvt: ಪ್ರಾಥಮಿಕ, ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗಳ ಭರ್ತಿಗೆ ಲಿಖಿತ ಪರೀಕ್ಷೆ – ಸರ್ಕಾರದಿಂದ ಅಧಿಸೂಚನೆ

- Link: https://hosakannada.com/news/written-examination-for-filling-the-posts-of-primary-and-high-school-assistant-teachers-notification-from-the-government/
- Published: 2025-05-13T14:12:36+00:00
- Author: ಹೊಸಕನ್ನಡ ನ್ಯೂಸ್

Karnataka Gvt: 2024-25ನೇ ಸಾಲಿನ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ
ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖೀತ ಪರೀಕ್ಷೆ ನಡೆಸಿ ಭರ್ತಿ ಮಾಡುವ
ಸಂಬಂಧ ಶಾಲಾ ಶಿಕ್ಷಣ ಇಲಾಖೆಯು ಅಧಿಸೂಚನೆ ಹೊರಡಿಸಿದೆ.

Sponsored

https://hosakannada.com/2025/05/13/video-of-pm-modis-house-being-bombed-first-goes-
viral-youth-arrested-in-bengaluru/

Advertisement

Advertisement

ಹೌದು, ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆಯೊಂದನ್ನು ಹೊರಡಿಸಿದೆ. 2024-25ನೇ ಸಾಲಿನ
ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ
ಹುದ್ದೆಗಳಿಗೆ (Specified Post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ ಎಂಬ ವಿಷಯವನ್ನು
ಅಧಿಸೂಚನೆ ಒಳಗೊಂಡಿದೆ.

> [Oparation sindoor: ಆಪರೇಷನ್ ಸಿಂಧೂ‌ರ್: ಭಾರತೀಯ ವಾಯುಪಡೆಯಲ್ಲಿ ಹೊಸ ಪಕೋಡ ಹವಾ!](https://hosakannada.com/interesting/operation-sindoor-a-new-pakoda-trend-in-the-indian-air-force/)

 ತಲಾ 85 ಅಂಕಗಳಿಗೆ ಲಿಖಿತ ಪರೀಕ್ಷೆ -1 ಮತ್ತು 2 ನಡೆಸಲಾಗುವುದು. ಅಭ್ಯರ್ಥಿಗಳ ಹೆಚ್ಚಿನ ವಿದ್ಯಾರ್ಹತೆಗೆ
20 ಅಂಕಗಳು, ಸೇವಾ ಅನುಭವಕ್ಕೆ 10 ಅಂಕಗಳು ಸೇರಿ 200 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು
ಆನ್ಲೈನ್ ಮೂಲಕ ಮೇ 26ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ 8 ರಿಂದ 10 ರವರೆಗೆ ಪರೀಕ್ಷೆ 
ನಡೆಸಲಾಗುವುದು ಎಂದು ಹೇಳಲಾಗಿದೆ.

> [IPL: ಐಪಿಎಲ್ 2025 : ಉಳಿದಿರುವ ಪಂದ್ಯಗಳಿಗೆ ದಿನಾಂಕ ಫಿಕ್ಸ್!](https://hosakannada.com/news/ipl-2025-dates-fixed-for-remaining-matches/)

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಮೇ 26ರ ವರೆಗೆ ಅರ್ಜಿ ಸಲ್ಲಿಸಬಹುದು. ಜೂನ್‌ 8ರಿಂದ 10ರ ವರೆಗೆ
ಪರೀಕ್ಷೆ ನಡೆಸಲಾಗುತ್ತದೆ.

Advertisement
