# D Veerendra Heggade: ಅಪರೇಷನ್‌ ಸಿಂಧೂರ ಯಶಸ್ವಿಗೆ ವಿರೇಂದ್ರ ಹೆಗ್ಗಡೆ ಪೂಜೆ!

- Link: https://hosakannada.com/news/veerendra-heggade-worships-the-success-of-option-sindhoor/
- Published: 2025-05-09T16:56:25+00:00
- Author: ಹೊಸಕನ್ನಡ ನ್ಯೂಸ್

Mangalore: ಅಪರೇಷನ್‌ ಸಿಂಧೂರ ಕಾರ್ಯಾಚರಣೆ ಕೈಗೆತ್ತಿಗೊಂಡಿರುವ ಭಾರತೀಯ ಸೇನೆಗೆ ಸರ್ವರೀತಿಯಲ್ಲೂ
ಯಶಸ್ಸು ಕಾಣಲಿ ಎಂದು ಡಾ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Sponsored

https://www.instagram.com/p/DJbTaawRv02/?hl=en

Advertisement

Advertisement

ನಮ್ಮ ಹೆಮ್ಮೆಯ ಸೈನಿಕರಿಗೆ ಯಾವುದೇ ಹಾನಿಯಾಗದೇ ಸುರಕ್ಷಿತವಾಗಿ ಕಾರ್ಯಾಚರಣೆ ನಡೆಸುವಂತೆ ಧರ್ಮಸ್ಥಳ
ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ಎಕ್ಸ್‌ನಲ್ಲಿ ವೀರೇಂದ್ರ ಹೆಗ್ಗಡೆ ಬರೆದುಕೊಂಡಿದ್ದಾರೆ.

Advertisement
