# ಮಾಜಿ ಸಿಎಂ ಉಮಾಭಾರತಿಯಿಂದ  ಮದ್ಯದಂಗಡಿಗೆ ಕಲ್ಲೆಸೆತ : ‘ಜೈಶ್ರೀರಾಮ್’ ಘೋಷಣೆ ಕೂಗಿದ ಕಾರ್ಯಕರ್ತರು!

- Link: https://hosakannada.com/news/umabarathi-viral-video/
- Published: 2022-03-13T21:40:26+00:00
- Author: ಹೊಸಕನ್ನಡ ನ್ಯೂಸ್

ಮಾಜಿ ಸಿಎಂ ಉಮಾಭಾರತಿ ಅವರು ಮಧ್ಯಪ್ರದೇಶದ ಮದ್ಯದಂಗಡಿಗೆ ತಮ್ಮ‌ ಬೆಂಬಲಿಗರೊಂದಿಗೆ ನುಗ್ಗಿ ಕಲ್ಲೆಸೆದ
ಆತಂಕಕಾರಿ ಘಟನೆಯೊಂದು ಭೋಪಾಲ್ ನಲ್ಲಿ ನಡೆದಿದೆ.

Sponsored

ಉಮಾಭಾರತಿ ಕಲ್ಲೆಸೆದಾಗ ಬೆಂಬಲಿಗರು ‘ ಜೈ ಶ್ರೀರಾಮ್’ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಮದ್ಯದಂಗಡಿಗೆ
ಕಲ್ಲೆಸೆಯುವ ವೀಡಿಯೋವನ್ನು ಸ್ವತಃ ಉಮಾಭಾರತಿಯೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

Advertisement

Advertisement

ಭೋಪಾಲ್ ನ BHEL ಪ್ರದೇಶದ ಆಜಾದ್ ನಗರದಲ್ಲಿ ಉಮಾಭಾರತಿ ಮದ್ಯದಂಗಡಿಗೆ ಕಲ್ಲೆಸೆದಿದ್ದಾರೆ. ಈ ಪ್ರದೇಶದಲ್ಲಿರುವ
ಜನರು ಹಣವನ್ನು ಇಲ್ಲಿಗೆ ಬಂದು ಹಾಕುತ್ತಿದ್ದಾರೆ. ಇಲ್ಲೇ ಹತ್ತಿರದಲ್ಲಿ ದೇವಾಲಯಗಳಿವೆ. ಸಣ್ಣ ಮಕ್ಕಳ
ಶಾಲೆಗಳಿವೆ ಎಂದು ಉಮಾಭಾರತಿ ಟ್ವೀಟ್ ಮಾಡಿದ್ದಾರೆ.

> 1) बरखेड़ा पठानी आझाद नगर, बीएचईएल भोपाल , यहाँ मज़दूरों की बस्ती में शराब की 
> दुकानों की शृंखला हैं जो की एक बड़े आहाता में लोगों को शराब परोसते हैं । [pic.twitter.com/dNAXrh1jRY](https://t.co/dNAXrh1jRY)
> — Uma Bharti (@umasribharti) [March 13, 2022](https://x.com/umasribharti/status/1502991003846057985?ref_src=twsrc%5Etfw)

Advertisement
