# ಉಳ್ಳಾಲ: ಬೋಳಿಯಾರ್‌ ಪೆಟ್ರೋಲ್‌ ಪಂಪ್‌ ಬಳಿ ಪಿಕಪ್-ಬೈಕ್‌ ಡಿಕ್ಕಿ-ಸವಾರರಿಬ್ಬರ ಸಾವು

- Link: https://hosakannada.com/news/ullal-pickup-bike-collision-near-boliar-petrol-pump-kills-two-riders/
- Published: 2026-10-19T21:36:55+00:00
- Author: ಹೊಸಕನ್ನಡ ನ್ಯೂಸ್

ಉಳ್ಳಾಲ: ಮೆಲ್ಕಾರ್‌-ಮುಡಿಪು ಸಂಪರ್ಕಿಸುವ ಬೋಳಿಯಾರ್‌ ಪೆಟ್ರೋಲ್‌ ಪಂಪ್‌ ಬಳಿ ನಡೆದ ಭೀಕರ ರಸ್ತೆ
ಅಪಘಾತದಲ್ಲಿ ಬೈಕ್‌ ಸವಾರರಿಬ್ಬರು ಮೃತಪಟ್ಟ ಘಟನೆ ಅ.23 (ಸೋಮವಾರ) ನಡೆದಿದೆ.

Sponsored

ಉಳ್ಳಾಲ ತಾಲೂಕು ಮಂಜನಾಡಿ ಗ್ರಾಮದ ಮಹಮ್ಮದ್‌ ಅರ್ಫಾನ್‌ (22), ಜುನೈದ್‌ (23) ಮೃತಪಟ್ಟ ಯುವಕರು.

Advertisement

Advertisement

ಪಿಕ್‌ಅಪ್‌ ವಾಹನ ವೇಗವಾಗಿ ಬಂದಿದ್ದು, ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಬೈಕ್‌ ಪಕ್ಕದ ವಿದ್ಯುತ್‌
ಕಂಬಕ್ಕೆ ಎಸೆಯಲ್ಪಟ್ಟು ವಿದ್ಯುತ್‌ ಕಂಬ ತುಂಡಾಗಿ ಬಿದ್ದಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್‌
ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿದ್ದಾರೆ. ಮೃತ ಯುವಕರ ಮೃತದೇಹವನ್ನು ದೇರಳಕಟ್ಟೆ
ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

Advertisement
