# Udupi: ಉಡುಪಿ: ಉಕ್ಕಿನ ರೈಲ್ವೆ ಬ್ರಿಡ್ಜ್‌ ಉದ್ಘಾಟನೆಗೆ ಸಿದ್ಧ

- Link: https://hosakannada.com/news/udupi-steel-railway-bridge-ready-for-inauguration/
- Published: 2025-09-20T14:40:39+00:00
- Author: ಹೊಸಕನ್ನಡ ನ್ಯೂಸ್

Indrali Railway Overbridge: ಇಂದ್ರಾಳಿ ರೈಲ್ವೆ ಬ್ರಿಡ್ಜ್‌ ಉದ್ಘಾಟನೆಗೆ ಸಿದ್ಧಗೊಂಡಿದೆ. ರೈಲ್ವೆ
ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಉದ್ಘಾಟನೆ ಮಾಡಲಿದ್ದಾರೆ.

Sponsored

ಮಲ್ಪೆಯಿಂದ ಚಿತ್ರದುರ್ಗದ ಮೊಳಕಾಲ್ಮೂರು ನಡುವೆ ರಾಷ್ಟ್ರೀಯ ಹೆದ್ದಾರಿ 169 ಎ ನಿರ್ಮಾಣ ಆಗುತ್ತಿದೆ.
ಉಡುಪಿಯ ಇಂದ್ರಾಳಿ ಬಳಿ ರೈಲ್ವೆ ಟ್ರ್ಯಾಕ್‌ ಹಾದು ಹೋಗುತ್ತದೆ. 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ
ಬ್ರಿಡ್ಜ್‌, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೊಸ ಉಕ್ಕಿನ ಬ್ರಿಡ್ಜ್‌ ಅನ್ನು ಉದ್ಘಾಟನೆ 
ಮಾಡಲಿದ್ದಾರೆ.

Advertisement

Advertisement

[ಇದನ್ನೂ ಓದಿ:H-1B Visa: ಭಾನುವಾರದ ಮೊದಲು ಹಿಂತಿರುಗಿ, ಟ್ರಂಪ್ H-1B ವೀಸಾ ಆದೇಶದ ಬೆನ್ನಲ್ಲೇ ಉದ್ಯೋಗಿಗಳಿಗೆ ಮೈಕ್ರೋಸಾಫ್ಟ್‌, ಜೆಪಿ ಮಾರ್ಗನ್‌, ಅಮೆಜಾನ್‌ ಅಲರ್ಟ್‌](https://hosakannada.com/2025/09/20/h-1b-visa-microsoft-jp-morgan-amazon-alert-employees-to-return-before-sunday-following-trump-h-1b-visa-order/)

ಹೊಸ ಬ್ರಿಡ್ಜ್‌ ನಿರ್ಮಾಣದೊಂದಿಗೆ ಅಪಘಾತ, ಒನ್‌ ವೇ, ಟ್ರಾಫಿಕ್‌ ಜಾಮ್‌, ಪಾದಚಾರಿಗಳ-ವಾಹನ ಸವಾರರ
ಪರದಾಟಕ್ಕೆ ಪರಿಹಾರ ದೊರಕಿದಂತಾಗಿದೆ. ಉದ್ಘಾಟನೆ ಕುರಿತು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಅವರು
ಮಾಹಿತಿ ನೀಡಿದ್ದಾರೆ.

Photo Credit: Public TV

Advertisement
