# ಉಡುಪಿ: ಮದುವೆಯಾಗಲು ನಿರಾಕರಣೆ, ಯುವತಿ ನಾಪತ್ತೆ

- Link: https://hosakannada.com/news/udupi-refusal-to-marry-young-woman-goes-missing/
- Published: 2026-10-08T08:55:11+00:00
- Author: ಹೊಸಕನ್ನಡ ನ್ಯೂಸ್

ಉಪ್ಪುಂದ: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಯುವತಿ ರಜೆಯಲ್ಲಿ ಊರಿಗೆ ಬಂದಿದ್ದು, ಮನೆ ಬಿಟ್ಟು 
ಹೋಗಿರುವ ಘಟನೆ ಬೈಂದೂರು ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಕೆ.ಆಯಿಶಾ ಶವಾನಾ (23) ನಾಪತ್ತೆಯಾದ
ಯುವತಿ.

Sponsored

ಮನೆ ಮಂದಿ ಮದುವೆ ಬಗ್ಗೆ ಪ್ರಸ್ತಾಪಿಸಿದಾಗ ಮದುವೆಯಾಗಲು ನಿರಾಕರಿಸಿದ್ದರೆನ್ನಲಾಗಿದೆ. ಅ.5 ರಂದು
ಬೆಳಗ್ಗೆ 4.30ರ ಸುಮಾರಿಗೆ ಮನೆಯಿಂದ ಕಾಣೆಯಾಗಿದ್ದು ಎಲ್ಲೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

Advertisement

Advertisement

ಯುವತಿ ಕಂಡು ಬಂದಲ್ಲಿ ಸಮೀಪದ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

Advertisement
