# ಉಡುಪಿ: ಸಾರ್ವಜನಿಕ ಸ್ಥಳದಲ್ಲಿಯೇ ಜೋಡಿಯ ಕಿಸ್ಸಿಂಗ್‌, ಟಚಿಂಗ್‌; ವಿಡಿಯೋ ವೈರಲ್‌, ಸ್ಥಳೀಯರಿಂದ ತರಾಟೆ

- Link: https://hosakannada.com/news/udupi-couple-kissing-touching-in-public-video-goes-viral-locals-scold/
- Published: 2026-04-25T10:51:26+00:00
- Author: ಹೊಸಕನ್ನಡ ನ್ಯೂಸ್

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಜೋಡಿಯೊಂದು ಮೈಮರೆತು ಕಿಸ್ಸಿಂಗ್‌ ಮಾಡುತ್ತಾ, ಸರಸ ಸಲ್ಲಾಪದಲ್ಲಿ
ತೊಡಗಿ ಅಸಭ್ಯ ವರ್ತನೆಯಲ್ಲಿ ತೊಡಗಿದ್ದ ಘಟನೆಯೊಂದು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ನಡೆದಿದೆ.

Sponsored

ಮಣಿಪಾಲ ಶಿಕ್ಷಣ ಕ್ಷೇತ್ರದ ಹಬ್‌ ಆಗಿದ್ದು, ನಾನಾ ಕಡೆಯಿಂದ ಶಿಕ್ಷಣಕ್ಕೆಂದು ಮಣಿಪಾಲಕ್ಕೆ ಬರುತ್ತಾರೆ.
ಆದರೆ ತಡರಾತ್ರಿ ಯುವ ಪ್ರೇಮಿಗಳಿಬ್ಬರು ಮೈಮರೆತು ರಸ್ತೆಯಲ್ಲಿಯೇ ಪರಸ್ಪರ ಚುಂಬನ ನೀಡುತ್ತಾ ಮೈ ಮರೆತಿದ್ದು,
ರಸ್ತೆಯಲ್ಲಿ ಜನರ ಓಡಾಡ ಇದೆ ಎನ್ನುವುದನ್ನು ಮರೆತೇ ಬಿಟ್ಟಿದ್ದರು.

Advertisement

Advertisement

ನಂತರ ಸ್ವಲ್ಪ ಹೊತ್ತಲ್ಲಿ ಸ್ಥಳೀಯರು ಯುವಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಜೋಡಿ
ಸ್ಥಳೀಯರ ಜೊತೆ ವಾಗ್ವಾದಕ್ಕೆ ಇಳಿದಿದ್ದು, ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ
ಹಿಡಿದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Advertisement
