# ಗೂಗಲ್ ಮ್ಯಾಪ್ ನಲ್ಲಿ ಈ ಹೊಸ ಫೀಚರ್

- Link: https://hosakannada.com/news/this-new-feature-on-google-maps/
- Published: 2022-06-12T20:09:50+00:00
- Author: ಹೊಸಕನ್ನಡ ನ್ಯೂಸ್

ಗೂಗಲ್ ಮ್ಯಾಪ್ ಖಾತೆಗೆ ಮತ್ತೊಂದು ಹೊಸ ಅಪ್ಡೇಟ್ ಸೇರ್ಪಡೆಯಾಗಿದೆ. ಅದುವೆ ವಾಯು ಗುಣಮಟ್ಟ ಸೂಚ್ಯಂಕ(
AQI). ಈ ಹೊಸ ಆಯ್ಕೆಯ ಮೂಲಕ ನಿಮ್ಮ ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕವನ್ನು ನೀವು ತಿಳಿಯಬಹುದು.

Sponsored

ಈ ಹೊಸ ಆಯ್ಕೆಯ ಮೂಲಕ ನಿಮ್ಮ ಪ್ರದೇಶದ ವಾಯು ಗುಣಮಟ್ಟ ಸೂಚ್ಯಂಕವನ್ನು ನೀವು ತಿಳಿಯಬಹುದು.  ಈ ವೈಶಿಷ್ಟ್ಯವು
ಆಂಡ್ರಾಯ್ಡ್ ಮತ್ತು ಈಒಎಸ್ ಬಳಕೆದಾರರಿಗೆ ಲಭ್ಯವುದೆ. ಸದ್ಯಕ್ಕೆ ಯುಎಸ್​ನಲ್ಲಿ ಈ ಆಯ್ಕೆಯನ್ನು ನೀಡಲಾಗಿದ್ದು
ಸದ್ಯದಲ್ಲೇ ವಿಶ್ವದ ಎಲ್ಲ ಬಳಕೆದಾರರಿಗೆ ಸಿಗಲಿದೆ‌.

Advertisement

Advertisement

**ವಾಯು ಗುಣಮಟ್ಟ ಸೂಚ್ಯಂಕ ನೋಡುವುದು ಹೇಗೆ?:**

• ಗೂಗಲ್ ಮ್ಯಾಪ್ ತೆರೆಯಿರಿ.

• ಮಧ್ಯದ ಬಲಭಾಗದಲ್ಲಿರುವ ಬಾಕ್ಸ್ ಐಕಾನ್ ಮೇಲೆ ಟ್ಯಾಪ್ ಮಾಡಿ.

• ಏರ್ ಕ್ವಾಲಿಟಿ ಆಯ್ಕೆಯನ್ನು ಒತ್ತಿರಿ ಆಗ ಮ್ಯಾಪ್​​ನಲ್ಲಿರುವ ಫೀಚರ್ ಬದಲಾಗುತ್ತದೆ.

• ಈಗ AQI ಬಬಲ್ ಅನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಸ್ಥಳದ ಗಾಳಿಯ ಗುಣಮಟ್ಟದ ಡೇಟಾವನ್ನು ಪಡೆಯಿರಿ.

Advertisement
