# Puttur: ಪುತ್ತೂರು ಪೇಟೆಯ ಹಲವು ಅಂಗಡಿಗಳಲ್ಲಿ ಕಳ್ಳತನ

- Link: https://hosakannada.com/news/theft-in-many-shops-in-puttur-town/
- Published: 2025-02-24T16:24:30+00:00
- Author: ಹೊಸಕನ್ನಡ ನ್ಯೂಸ್

Puttur: ಪುತ್ತೂರಿನ ಹಲವು ಅಂಗಡಿಗಳಿಗೆ ರಾತ್ರಿ ಕಳ್ಳರು ನುಗ್ಗಿದ ಘಟನೆ ನಡೆದಿದೆ.

Sponsored

ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಬಳಿಯ ಮೆಡಿಕಲ್‌, ಸೆಲೂನ್‌ ಮತ್ತು ಪಕ್ಕದ ಕಟ್ಟಡದಲ್ಲಿರುವ 
ಕ್ಲಿನಿಕ್‌ ಮತ್ತು ಅಂಗಡಿಗಳಿಗೆ ಕಳ್ಳರು ನುಗ್ಗಿದ್ದು, ನಗದು ಕಳವು ಮಾಡಿರುವ ಕುರಿತು ಫೆ.24 ರ ಬೆಳಗ್ಗೆ
ತಿಳಿದು ಬಂದಿದೆ. ಸರಿಸುಮಾರು ರೂ.15000ದಷ್ಟು ಹಣ ಕಳುವಾಗಿದೆ ಎಂದು ವರದಿಯಾಗಿದೆ

Advertisement

Advertisement

ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದು, ಮಾಹಿತಿ ಸಂಗ್ರಹ ಮಾಡುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ.

Advertisement
