# Kalaburagi: ಕಲಬುರ್ಗಿಯಲ್ಲಿ ಮನೆಗೋಡೆ ಕುಸಿದು ಹತ್ತು ವರ್ಷದ ಬಾಲಕ ಸಾವು

- Link: https://hosakannada.com/news/ten-year-old-boy-dies-after-house-wall-collapses-in-kalaburagi/
- Published: 2025-06-17T12:41:43+00:00
- Author: ಹೊಸಕನ್ನಡ ನ್ಯೂಸ್

Kalaburagi: ಅತಿಯಾದ ಮಳೆಗೆ ಮನೆಯ ಗೋಡಿ ಕುಸಿದು ಹತ್ತು ವರ್ಷದ ಬಾಲಕನೊಬ್ಬ ಮೃತ ಪಟ್ಟಿರುವ ಘಟನೆ
ಕಲಬುರ್ಗಿಯಲ್ಲಿ ನಡೆದಿದೆ.

Sponsored

ಕಲಬುರ್ಗಿಯ ಜೇವರ್ಗಿಯ ಗುಡೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬಾಲಕನನ್ನು ಶಿವಪ್ಪ (10) ಎಂದು
ಗುರುತಿಸಲಾಗಿದೆ. ಇನ್ನು ಭಾಗ್ಯಮ್ಮ ಎಂಬ ಮಹಿಳೆಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ
ಪಡೆಯುತ್ತಿದ್ದಾರೆ. ಈ ಪ್ರಕರಣ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Advertisement

Advertisement

Advertisement
