# ರಾಮಮಂದಿರ ಟ್ರಸ್ಟ್‌, ಕೇಂದ್ರ, ಯುಪಿ ಸರಕಾರಗಳಿಗೆ ಸುಪ್ರೀಂಕೋರ್ಟ್‌ ನೋಟಿಸ್

- Link: https://hosakannada.com/news/supreme-court-issues-notices-to-ram-mandir-trust-central-and-up-governments/
- Published: 2026-07-13T15:04:44+00:00
- Author: ಹೊಸಕನ್ನಡ ನ್ಯೂಸ್

ಅಯೋಧ್ಯೆ ಜು.13: ಅಯೋಧ್ಯೆ ರಾಮ ಮಂದಿರ ದೇಣಿಗೆ ಅಕ್ರಮದ ಕುರಿತು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ
ನಡೆಸಿದ ಸುಪ್ರೀಂಕೋರ್ಟ್‌, ರಾಮಮಂದಿರ ಟ್ರಸ್ಟ್‌, ಕೇಂದ್ರ ಸರಕಾರ, ಉತ್ತರ ಪ್ರದೇಶ ಸರಕಾರಕ್ಕೆ ನೋಟಿಸ್‌
ಜಾರಿ ಮಾಡಿದೆ.

Sponsored

ಈ ಪ್ರಕರಣದಲ್ಲಿ ಸಿಬಿಐ ತನಿಖೆ ಆಗಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಅರ್ಜಿದಾರರು ತನಿಖಾ ವರದಿಯನ್ನು ನೋಡಲು ಬಯಸಿದ್ದು, ಈ ಹಿನ್ನೆಲೆಯಲ್ಲಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ
ಸಲ್ಲಿಸಲು ಸೂಚಿಸಲಾಗಿದೆ.

Advertisement

Advertisement

ಕೇಂದ್ರ ಸರಕಾರದ ಸಾಲಿಸಿಟರ್‌ ಜನರ್‌ ತುಷಾರ್‌ ಮೆಹ್ತಾ ತನಿಖಾ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು
ಸಿದ್ಧ ಎಂದು ತಿಳಿಸಿದ್ದಾರೆ. ಮುಂಚಿನ ವಿಚಾರಣೆಯನ್ನು ಜು.20 ಕ್ಕೆ ಮುಂದೂಡಲಾಗಿದೆ.

Advertisement
