# ಕಲ್ಮಡ್ಕದಲ್ಲಿ ವಿದ್ಯುತ್ ಶಾಕ್ ಗೆ ಇಬ್ಬರು ಯುವಕರು ಸಾವು

- Link: https://hosakannada.com/news/sullia-kalmadka-power-shock-two-death/
- Published: 2026-10-13T09:13:12+00:00
- Author: ಹೊಸಕನ್ನಡ ನ್ಯೂಸ್

ಸುಳ್ಯ: ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿಯಲ್ಲಿ ವಿದ್ಯುತ್‌ ಶಾಕ್‌ ತಗುಲಿ ಇಬ್ಬರು ಯುವಕರು
ಮೃತಪಟ್ಟಿದ್ದಾರೆ. ಅ.12 ರ ತಡರಾತ್ರಿ ಈ ಘಟನೆ ನಡೆದಿದ್ದು, ಇನ್ನೋರ್ವ ಬಾಲಕ ಗಾಯಗೊಂಡಿದ್ದಾನೆ. 
ಬೊಮ್ಮೆಟ್ಟಿಯ ನಿವಾಸಿಗಳಾದ ಗಣೇಶ್‌ ಹಾಗೂ ಭರತ್‌ ಮೃತಪಟ್ಟ ಯುವಕರು. ಈ ಅನಾಹುತದಲ್ಲಿ ಬಾಲಕನೊಬ್ಬ
ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ವಿದ್ಯುತ್‌ ಆಘಾತಕ್ಕೆ
ನಿಖರ ಕಾರಣ ತಿಳಿದು ಬಂದಿಲ್ಲ

Sponsored

Advertisement

Advertisement

Advertisement
