# ಸುಳ್ಯ ತಾಲೂಕಿಗೂ ಕಾಲಿಟ್ಟ ಹಿಜಾಬ್ ವಿವಾದ!! ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು ಮುಂದಾದ ವಿದ್ಯಾರ್ಥಿಗಳು|ಸ್ಥಳಕ್ಕೆ ಪೊಲೀಸರ ಆಗಮನ

- Link: https://hosakannada.com/news/sullia-hijab-case/
- Published: 2022-02-16T15:50:51+00:00
- Author: ಹೊಸಕನ್ನಡ ನ್ಯೂಸ್

ಸುಳ್ಯ:ರಾಜ್ಯಾದ್ಯಂತ ಸುದ್ದಿಯಲ್ಲಿರುವ ಕಾರಣವಾದ ಹಿಜಾಬ್ ವಿವಾದವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ
ತಾಲೂಕಿಗೂ ಇಂದು ಕಾಲಿಟ್ಟಿದೆ.

Sponsored

ಇಲ್ಲಿನ ನೆಹರು ಮೆಮೋರಿಯಲ್ ಕಾಲೇಜೊಂದರಲ್ಲಿ ಕೆಲ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು
ಮುಂದಾದಾಗ ಶಾಲಾಡಳಿತ ಅನುಮತಿ ನಿರಾಕರಿಸಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಹೆಚ್ಚಿನ ಮಾಹಿತಿ
ನಿರೀಕ್ಷಿಸಿಸಲಾಗಿದೆ.

Advertisement

Advertisement

Advertisement
