# Bengaluru: ಮಹಾನಿರ್ದೇಶಕರ ಸೇವಾವಧಿ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ!

- Link: https://hosakannada.com/news/state-government-orders-extension-of-director-generals-tenure/
- Published: 2025-04-30T09:54:39+00:00
- Author: ಕಾವ್ಯ ವಾಣಿ

Bengaluru : ಪೊಲೀಸ್‌ ಮಹಾನಿರ್ದೇಶಕರ ಸೇವಾವಧಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ
ಹೊರಡಿಸಿದೆ.

Sponsored

ಇಂದು ವಯೋ ನಿವೃತ್ತಿಯಾಗಬೇಕಿದ್ದ ಪೊಲೀಸ್‌ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರ ಸೇವಾವಧಿ ಮೇ.21ರವರೆಗೆ
ಸರ್ಕಾರ ವಿಸ್ತರಿಸಿದೆ. 2023ರ ಮೇ 21ರಂದು ಡಿಜಿ-ಐಜಿಪಿಯಾಗಿ ಅಲೋಕ್ ಮೋಹನ್ ಅವರು ಅಧಿಕಾರ ಸ್ವೀಕರಿಸಿದ್ದರು.
ಎರಡು ವರ್ಷಗಳ ಸೇವಾವಧಿ ಪೂರೈಸಲು ಮುಂದುವರಿಕೆ ಮಾಡಲಾಗಿದ್ದು, ಮೇ21ರವರೆಗೆ ಸೇವಾವಧಿ ವಿಸ್ತರಿಸಲಾಗಿದೆ.
ಇನ್ನು ಸೇವಾವಧಿ ಮುಗಿದ ಬಳಿಕ ನೂತನ ಡಿಜಿ-ಐಜಿಪಿ ನೇಮಕವಾಗಲಿದೆ.

Advertisement

Advertisement

Advertisement
