# ಎಸ್ ಎಸ್ ಎಲ್ ಸಿ ಫಲಿತಾಂಶ; ಸವಣಾಲು ಸರಕಾರಿ ಪ್ರೌಡ ಶಾಲೆಗೆ ಶೇ.100 ಫಲಿತಾಂಶ

- Link: https://hosakannada.com/news/sslc-results-100-percent-result-for-savanalu-government-high-school/
- Published: 2026-04-24T09:39:31+00:00
- Author: ಹೊಸಕನ್ನಡ ನ್ಯೂಸ್

2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ಸವಣಾಲು ಸರಕಾರಿ ಪ್ರೌಡ ಶಾಲೆಗೆ
ಶೇ.100% ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 17 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

Sponsored

ಅಪೇಕ್ಷ 615 ಅಂಕ ಪಡೆದು ಪ್ರಥಮ ಸ್ಥಾನ ಹಾಗೂ ಧನ್ಯ 590 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.

Advertisement

Advertisement

Advertisement
