# SSLC Result: SSLC ಫಲಿತಾಂಶ ಪ್ರಕಟ; ಯಾವ ಜಿಲ್ಲೆಗೆ ಎಷ್ಟನೇ ಸ್ಥಾನ? ಸಂಪೂರ್ಣ ಮಾಹಿತಿ ಇಲ್ಲಿದೆ

- Link: https://hosakannada.com/news/sslc-result-declared-how-many-seats-for-which-district-complete-information-is-here/
- Published: 2025-05-02T12:44:50+00:00
- Author: ಹೊಸಕನ್ನಡ ನ್ಯೂಸ್

SSLC Result: SSLC Result: 2024-25 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದೆ.
ಈ ಬಾರಿ ಶೇ.66.1 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ 8% ಫಲಿತಾಂಶ ಹೆಚ್ಚಳವಾಗಿದ್ದು, ಬಾಲಕಿಯರೇ
ಈ ಬಾರಿ ಮೇಲುಗೈ ಸಾಧಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ (91.12%) ಪಡೆದುಕೊಂಡಿದೆ.
ಉಡುಪಿ ಜಿಲ್ಲೆ (89.96) ಎರಡನೇ ಸ್ಥಾನ ಪಡೆದುಕೊಂಡಿದೆ. ಉತ್ತರ ಕನ್ನಡ (83.19%) ಮೂರನೇ ಸ್ಥಾನ 
ಪಡೆದುಕೊಂಡಿದೆ.

Sponsored

**ಯಾವ ಜಿಲ್ಲೆ ಎಷ್ಟು ಫಲಿತಾಂಶ?**

Advertisement

Advertisement

1 ದಕ್ಷಿಣ ಕನ್ನಡ (Dakshina Kannada) 91.12%

2 ಉಡುಪಿ (Udupi) 89.96%

3 ಉತ್ತರ ಕನ್ನಡ (Uttara Kannada) 83.19%

4 ಶಿವಮೊಗ್ಗ (Shivamogga) 82.29%

5 ಕೊಡಗು (Kodagu) 82.21%

6 ಹಾಸನ (Hassan) 82.12%

7 ಶಿರಸಿ (Sirsi) 80.47%

8 ಚಿಕ್ಕಮಗಳೂರು (Chikkamagaluru) 77.9%

9 ಬೆಂಗಳೂರು ಗ್ರಾಮಾಂತರ (Bengaluru Rural)7 4.02%

10 ಬೆಂಗಳೂರು ದಕ್ಷಿಣ (Bengaluru South) 72.3%

11 ಬೆಂಗಳೂರು ಉತ್ತರ (Bengaluru North) 72.27%

12 ಮಂಡ್ಯ (Mandya) 69.27%

13 ಹಾವೇರಿ (Haveri) 69.03%

14 ಕೋಲಾರ (Kolar) 68.47%

15 ಮೈಸೂರು (Mysuru) 68.39%

16 ಬಾಗಲಕೋಟೆ (Bagalakote) 68.29%

17 ಗದಗ (Gadag) 67.72%

18 ಧಾರವಾಡ (Dharwad) 67.62%

19 ವಿಜಯನಗರ (Vijayanagara) 67.62%

20 ತುಮಕೂರು (Tumakuru) 67.03%

21 ದಾವಣಗೆರೆ (Davanagere) 66.09%

22 ಚಿಕ್ಕಬಳ್ಳಾಪುರ (Chikkaballapura) 63.64%

23 ಚಿತ್ರದುರ್ಗ (Chitradurga) 63.21%

24 ರಾಮನಗರ (Ramanagara) 63.12%

25 ಬೆಳಗಾವಿ (Belagavi) 62.16%

26 ಚಿಕ್ಕೋಡಿ (Chikkodi) 62.12%

27 ಚಾಮರಾಜನಗರ (Chamarajanagara) 61.45%

28 ಮಧುಗಿರಿ (Madhugiri) 60.65%

29 ಬಳ್ಳಾರಿ (Ballari) 60.26%

30 ಕೊಪ್ಪಳ (Koppala) 57.32%

31 ಬಿದರ್ (Bidar) 53.25%

32 ರಾಯಚೂರು (Raichur) 52.05%

33 ಯಾದಗಿರಿ (Yadgiri) 51.6%

34 ವಿಜಯಪುರ (Vijayapura) 49.58%

35 ಕಲಬುರಗಿ (Kalaburagi) 42.43%

ಒಟ್ಟು 144 ಶಾಲೆಗಳಲ್ಲಿ ಶೇಕಾಡ 0% ಫಲಿತಾಂಶ ದಾಖಲಾಗಿದೆ. ಇದರಲ್ಲಿ ಸರ್ಕಾರಿ ಶಾಲೆ – 6, ಅನುದಾನಿತ
ಶಾಲೆ – 30, ಅನುದಾನ ರಹಿತ ಶಾಲೆ – 108 ಸೊನ್ನೆ ಫಲಿತಾಂಶ ಪಡೆದ ಶಾಲೆಗಳು. ಒಟ್ಟು 921 ಶಾಲೆಗಳಲ್ಲಿ
ಶೇಕಾಡ 100 ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆ – 329, ಅನುದಾನಿತ ಶಾಲೆ – 53, ಅನುದಾನ ರಹಿತ
ಶಾಲೆ – 530 ಔಟ್‌ ಆಫ್ ಔಟ್‌ ಫಲಿತಾಂಶ ಪಡೆದ ಶಾಲೆಗಳಾಗಿವೆ. ಶೇಕಾಡ 74.00 ರಷ್ಟು ವಿದ್ಯಾರ್ಥಿನಿಯರು
ತೇರ್ಗಡೆಯಾದರೆ, ಶೇಕಾಡ 58.07 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು 224900 (67.05%)
ನಗರ ಪ್ರದೇಶದ ವಿದ್ಯಾರ್ಥಿಗಳು ಪಾಸ್ . ಒಟ್ಟು 298175 (65.47%) ಗ್ರಾಮಾಂತರ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

Advertisement
