# SSLC ಫಲಿತಾಂಶದ ಕುರಿತು ವಿದ್ಯಾರ್ಥಿಗಳು, ಪೋಷಕರಿಗೆ ಬಹುಮುಖ್ಯ ಮಾಹಿತಿ

- Link: https://hosakannada.com/news/sslc-exam-result-2022/
- Published: 2022-05-04T08:18:17+00:00
- Author: Mallika

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಸ್ಎಸ್ಎಲ್ ಸಿ ಫಲಿತಾಂಶವನ್ನು ಮೇ 12 ರಂದು ಪ್ರಕಟಿಸಲು
ಪ್ರೌಢಶಿಕ್ಷಣ ಮಂಡಳಿ ಯೋಜಿಸಿತ್ತು.

Sponsored

ಮೌಲ್ಯಮಾಪನ ಕಾರ್ಯ ಕೊಂಚ ವಿಳಂಬವಾದ ಕಾರಣ ಮೇ 15 ರ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು.

Advertisement

Advertisement

ಮೇ 5 ರ ವೇಳೆಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ. ನಂತರ ಅಂಕಗಳ ದಾಖಲೀಕರಣ ಪೂರ್ಣಗೊಳಿಸಿ ಫಲಿತಾಂಶ
ಪ್ರಕಟಿಸಲು ಸಿದ್ಧತೆ ಮಾಡಿಕೊಂಡು ಮೇ 15ರ ವೇಳೆಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ

Advertisement
