# Shabarimala: ಶಬರಿಮಲೆ ಯಾತ್ರೆಗೆ ಸರ್ಕಾರದಿಂದ ಮಾನ್ಯತೆ ನೀಡಿದ ಶ್ರೀಲಂಕಾ!

- Link: https://hosakannada.com/news/sri-lanka-government-grants-recognition-to-sabarimala-pilgrimage/
- Published: 2025-08-13T14:14:01+00:00
- Author: ಹೊಸಕನ್ನಡ ನ್ಯೂಸ್

Shabarimala: ಶ್ರೀಲಂಕಾದ ಅಯ್ಯಪ್ಪ ಭಕ್ತರು ವಾರ್ಷಿಕ ತೀರ್ಥಯಾತ್ರೆಯನ್ನು ಶಬರಿಮಲೆಗೆ ಕೈಗೊಳ್ಳಬಹುದು
ಎಂದು ಅಲ್ಲಿನ ಸರ್ಕಾರ ನಿರ್ಧರಿಸಿದೆ.

Sponsored

ಶ್ರೀಲಂಕಾದ ಭಕ್ತರು ಸಹ ಅಯ್ಯಪ್ಪನನ್ನು ಆರಾಧಿಸುತ್ತಾರೆ. ಹಾಗೆಯೇ ಸುಮಾರು ಹದಿನೈದು ಸಾವಿರಕ್ಕೂ 
ಅಧಿಕ ಅಯ್ಯಪ್ಪ ಭಕ್ತರು ಪ್ರತಿ ವರ್ಷ ಶಬರಿಮಲೆಗೆ ಭೇಟಿ ನೀಡುತ್ತಾರೆ. ಈ ಕಾರಣದಿಂದ ಶಬರಿಮಲೆ ಯಾತ್ರೆಗೆ
ಸರ್ಕಾರದ ಮಾನ್ಯತೆಯನ್ನು ಅಲ್ಲಿನ ಸರ್ಕಾರ ನೀಡಿರುವುದಾಗಿದೆ.

Advertisement

Advertisement

[Food: ಬೇಕರಿಯಿಂದ ಖರೀದಿಸಿದ ಪಪ್ಸ್‌ನಲ್ಲಿ ಹಾವು ಪತ್ತೆ!](https://hosakannada.com/2025/08/13/snake-found-in-pups-bought-from-bakery/)

Advertisement
