# ಸ್ಪಂದನ ಮೈಸೂರು ವತಿಯಿಂದ ಪರಿಸರ ಸ್ನೇಹಿ ಗಣಪನ ಪ್ರತಿಷ್ಟಾಪನೆ-ವಿಸರ್ಜನೆ!!

- Link: https://hosakannada.com/news/spandana-mysuru-ganesh-vigrah-visarjan/
- Published: 2022-09-15T17:16:09+00:00
- Author: ಕೆ. ಎಸ್. ರೂಪಾ

ಸ್ಪಂದನ ವತಿಯಿಂದ” ಪರಿಸರ ಗಣಪ ” ಚಂದನ ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ 12 ದಿವಸಗಳ ಕಾಲ ಪೂಜೆ ಸಲ್ಲಿಸಿ
ಗಂಡ ಬೇರುಂಡ ಉದ್ಯಾನ ವನದಲ್ಲಿ ವಿಸರ್ಜಿಸಲಾಯಿತು.
“ಪರಿಸರ ಸ್ನೇಹಿ ” ಗಣಪನ ಸ್ಪರ್ಧೆಯನ್ನು ಕಳೆದು
ಎರಡುವರ್ಷದಿಂದಲೂ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ ಮಾಡುತ್ತಿರುವುದು ಸರಿಯಷ್ಟೆ. ಸ್ಪಂದನದಿಂದ
ಪರಿಸರ ಜಾಗೃತಿ ಮೂಡಿಸಲು ಇದೊಂದು ಪ್ರಯತ್ನವಷ್ಟೆ.

Sponsored

![](https://hosakannada.com/wp-content/uploads/2022/09/IMG-20220915-WA0047-1024x681.
jpg)

ಗಂಡ-ಬೇರುಂಡ ಉದ್ಯಾನ ವನದಲ್ಲಿ ಈ ಬಾರಿಯು ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು .
ವಿಸರ್ಜಿಸಿದ
ನೀರನ್ನು ಗಿಡಗಳಿಗೆ ಹಾಕಲಾಯಿತುಈ ಶುಭಸಂದರ್ಭದಲ್ಲಿ ಮೂವರಿಗೆ ಗಾಲಿ ಕುರ್ಚಿಗಳನ್ನುಜೆಎಸ್ ಎಸ್ ‌ 
ಅಂಗವಿಕಲರ ಪಾಲಿಟೆಕ್ನಿಕ್ ‌ನಲ್ಲಿ ವ್ಯಾಸಂಗ ಮಾಡುತ್ತಿರುವ ಶ್ರೀರಾಚಪ್ಪ, ಶ್ರೀ ಕೃಷ್ಣಮೂರ್ತಿ, ಶ್ರೀ
ಸಂಜಯ್ ವಿಕಲಚೇಚನರಿಗೆ ವಿತರಿಸಲಾಯಿತು.ಮುಖ್ಯಅತಿಥಿಗಳಾಗಿ ಡಾ.ಪ್ರಭುಲಿಂಗಸ್ವಾಮಿ,ಡಾ.ದಿನೇಶ್ಭಾಗವಹಿಸಿದ್ದರು.

Advertisement

Advertisement

ವಿಶೇಷ ಆಹ್ವಾನಿತರಾಗಿ ಡಾ. ಅಮೂಲ್ಯ
ಡಾ.ದೀಪು ಚೆಂಗಪ್ಪ ಚಾಮರಾಜನಗರದ ಮುಖಂಡರಾದ ಶ್ರೀ‌ಸ್ವಾಮಿ , ‌
ಸಮಾಜ ಮುಖಿಗಾಳಾದ ಶ್ರೀ ಗಂಗರಾಜು ,ಹಿರಿಯರಾದ ಶ್ರೀ ರಾಜಣ್ಣ , ಚಂದ್ರಪ್ಪ, ಡಾ.ಕೃಷ್ಣಮೂರ್ತಿ, ಲಕ್ಷ್ಮಣ್,
ನರಸಿಂಹ ಮೂರ್ತಿ,ಪ್ರಕಾಶ್, ನಾಗರಾಜ್,ಪ್ರಸಾದ್,ಗಂಗಾದರ್ವಿನಯ್,ನಿರಂಜನ್,ಜಗದೀಶ್ ಮುಂತಾದ ಗಣ್ಯರು
ಮಕ್ಕಳು ಭಾಗವಹಿಸಿದ್ದರು.

ಗಾಲಿ ಕುರ್ಚಿ ಪ್ರಯೋಜಕರು
ಡಾ.ಮರುಳ ಸಿದ್ದಪ್ಪಡಾ. ಮಂಜುಳ ಪಾಟಿಲ್ಶ್ರೀ ರವೀಶ್‌ಈ ಸಂಧರ್ಭದಲ್ಲಿ ಡಾ.
ಮರುಳಸಿದ್ದಪ್ಪಅವರಿಗೆ ವೈದ್ಯಕೀಯ ಸೇವೆಯನ್ನು ಪರಿಗಣಿಸಿ ಸನ್ಮಾಸಿಲಾಯಿತು. ಪ್ರಾರಂಭದಲ್ಲಿ ಗಂಡ -
ಭೇರುಂಡಉದ್ಯಾನವನದಲ್ಲಿ ಗಿಡಗಳಿಗೆ ನೀರುಣಿಸಿಬೆಳಸಿದ ಕೃಷ್ಣಪ್ಪರವರಿಗೂ ಸಹ ಸನ್ಮಾಸಲಾಯಿತು.ಪಾಲ್ಗೊಂಡ
ಭಕ್ತರಿಗೆ ಪ್ರಸಾದ ನೀಡುವುದರೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

Advertisement
