# Breakup News: ಬ್ರೇಕ್ಅಪ್ ನಿಂದ ನೋವು ಅನುಭವಿಸುತ್ತಿರುವ ಮಗ- ಹುಡುಗಿ ಬಳಿ ಬಂದು ಒಂದಾಗುವಂತೆ ಕೈಮುಗಿದು ಬೇಡಿಕೊಂಡ ತಂದೆ

- Link: https://hosakannada.com/news/son-suffering-from-breakup-father-pleads-with-girl-to-get-back-together/
- Published: 2026-04-19T11:03:56+00:00
- Author: ಹೊಸಕನ್ನಡ ನ್ಯೂಸ್

Breakup News: ಪ್ರೀತಿ ಪ್ರೇಮಗಳ ನಡುವೆ ಬ್ರೇಕ್ ಅಪ್ ಎಂಬುದು ಬರ ಸಿಡಿಲಿನಂತೆ ಬಂದೊದಗುತ್ತದೆ.
ಸಂಬಂಧಗಳು ಎಷ್ಟೇ ಚೆನ್ನಾಗಿದ್ದರೂ ಕೂಡ ಬ್ರೇಕ್ ಅಪ್ ಯಾವಾಗ ಆಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ಅಂತೀಯ ಇನ್ನೊಬ್ಬ ಯುವಕನ ಪ್ರೀತಿಯಲ್ಲಿ ಬ್ರೇಕ್ ಅಪ್ ಆಗಿದೆ. ಬ್ರೇಕ್ ಅಪ್ ನಿಂದ ಆತ ತುಂಬಾ ನೋವನ್ನು
ಅನುಭವಿಸಿದ್ದಾನೆ. ಮಗನ ಬ್ರೇಕ್ಅಪ್ ನೋವನ್ನು ತಾಳಲಾರದೆ ಅಪ್ಪ ಮಾಡಿದ್ದೇನು ಗೊತ್ತಾ? 

Sponsored

ಮಗ, ಬ್ರೇಕ್ ಅಪ್ ನಿಂದಾಗಿ ನೊಂದು ಬೆಂದು ಮನೆಯಲ್ಲಿ ಪ್ರತಿದಿನವೂ ನೋವನ್ನು ಅನುಭವಿಸುತ್ತಿದ್ದನು.
ಮಗನ ಈ ಬ್ರೇಕಪ್ ನೋವನ್ನು ಅಪ್ಪ ಕೂಡ ಮನೆಯಲ್ಲಿ ಪ್ರತಿದಿನವೂ ಕೊರಗುತ್ತಿದ್ದರು. ಕೊನೆಗೆ ಮಗನ ಈ 
ನೋವನ್ನು ನೋಡಲಾರದೆ ಇದ ಹುಡುಗಿಯ ಬಳಿ ಹೋಗಿ ಮತ್ತೆ ತನ್ನ ಮಗನ ಜೀವನಕ್ಕೆ ಬರುವಂತೆ ಕೈಮುಗಿದು ಬೇಡಿಕೊಂಡಿದ್ದಾರೆ.

Advertisement

Advertisement

ಸಧ್ಯ ಈ ಕುರಿತಾದ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ಹುಡುಗಿಯ ಬಳಿ ಹುಡುಗನ ತಂದೆ ಕೈಮುಗಿದುಕೊಂಡು,
ಕಾಲಿಗೆ ಬೀಳಲು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಹುಡುಗಿ ಕೂಡ ಹುಡುಗನ ತಂದೆಗೆ ಸ್ಪಂದಿಸುವುದನ್ನು
ಅದರಲ್ಲಿ ಕಾಣಬಹುದು. ಮಗನ ಮೇಲಿರುವ ತಂದೆಯ ಪ್ರೀತಿ ಎಂತಹದು ಎಂಬುದು ಈ ಒಂದು ಘಟನೆ ಎಂದು ತಿಳಿದು
ಬರುತ್ತದೆ.

Advertisement
