# Social Media: ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಜೋಡಿಯ ರೊಮ್ಯಾನ್ಸ್‌!

- Link: https://hosakannada.com/news/social-media-viral-video-couples-romance-at-bangalore-metro-station/
- Published: 2025-04-11T10:35:36+00:00
- Author: ಹೊಸಕನ್ನಡ ನ್ಯೂಸ್

Social Media: ಜೋಡಿಯೊಂದು ಅಸಭ್ಯವಾಗಿ ರೊಮ್ಯಾನ್ಸ್‌ ಮಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ
ವೈರಲ್‌ ಆಗುತ್ತಿದೆ. ಬೆಂಗಳೂರಿನ ಮೆಜೆಸ್ಟಿಕ್‌ ನಮ್ಮ ಮೆಟ್ರೋ ನಿಲ್ದಾಣದ ಫ್ಲಾಟ್‌ಫಾರಂನಲ್ಲಿ ಈ 
ಘಟನೆ ನಡೆದಿದೆ ಎನ್ನಲಾಗಿದೆ.

Sponsored

ಮಾದಾವರ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈ ಪೋಸ್ಟ್‌ ಕರ್ನಾಟಕ ಪೋರ್ಟ್‌ಪೋಲಿಯೋ ಎನ್ನುವ
ಎಕ್ಸ್‌ ನಲ್ಲಿ ಇದೆ.

Advertisement

Advertisement

ಈ ವಿಡಿಯೋಗೆ ನೆಟ್ಟಿಗರು ಸಖತ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

https://twitter.com/i/status/1910385125482758651

Advertisement
