# Kodagu: ಸಿದ್ದಾಪುರ: ಕಾಡಾನೆ ದಾಳಿಗೆ ಮತ್ತೊಂದು ಜೀವ ಬಲಿ!

- Link: https://hosakannada.com/news/siddapur-another-life-lost-in-a-wild-elephant-attack/
- Published: 2025-04-25T09:34:19+00:00
- Author: ಹೊಸಕನ್ನಡ ನ್ಯೂಸ್

Kodagu: ಸಿದ್ದಾಪುರ ಗ್ರಾಮ ಪಂಚಾಯಿತಿ ಸದಸ್ಯ ಜಯಂತ್ ರವರ ತಂದೆ, ಕರಡಿಗೋಡು ಬಸವನಹಳ್ಳಿ ಹಾಡಿ ಸಮೀಪದ
ನಿವಾಸಿ ಸೊಳ್ಳೆಕೋಡಿ ಚಿಣ್ಣಪ್ಪ (76) ಎಂಬುವರು ಕಾಡಾನೆಯ ದಾಳಿಗೆ ಬಲಿಯಾಗಿದ್ದಾರೆ.

Sponsored

ಎ. 24 ಬೆಳಗಿನ ಜಾವ 1.30 ರ ಸಮಯದಲ್ಲಿ ಅಟ್ಟಣಿಗೆಯಲ್ಲಿ ಮಲಗಿದ್ದ ಚಿಣ್ಣಪ್ಪ ಅವರು ಕಾಡಾನೆಯ ಶಬ್ದಕ್ಕೆ
ಹೊರಗೆ ಬಂದಿದ್ದಾರೆ. ಈ ಸಂದರ್ಭ ಅಲ್ಲಿಯೇ ಇದ್ದ ಕಾಡಾನೆ ಅವರ ಮೇಲೆ ದಿಢೀರ್ ದಾಳಿ ನಡೆಸಿ ಸಾಯಿಸಿದೆ.

Advertisement

Advertisement

Advertisement
