# ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಪುದುವೆಟ್ಟು ಸಹಯೋಗ: 14ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಗೆ ಹರೀಶ್ ಪೂಂಜಾ

- Link: https://hosakannada.com/news/shri-varamahalakshmi-puja-committee-puduvettu-cooperation-harish-poonja-for-the-14th-year-shri-varamahalakshmi-vrut-puja/
- Published: 2026-08-22T10:12:05+00:00
- Author: ಹೊಸಕನ್ನಡ ನ್ಯೂಸ್

ಪುದುವೆಟ್ಟು: ಆ 21.ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ ಹಾಗೂ ಹಿಂದೂ ಸೇವಾ ಸಮಿತಿ ಪುದುವೆಟ್ಟು
ಇವುಗಳ ಸಹಯೋಗದೊಂದಿಗೆ 14ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಗೆ ಮಾನ್ಯ ಶಾಸಕ ಹರೀಶ್ ಪೂಂಜಾ
ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.

Sponsored

ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು,ಸದಸ್ಯರುಗಳು,ಪ್ರಮುಖರು ಹಾಗೂ ವೃತಧಾರಿಗಳು ಉಪಸ್ಥಿತರಿದ್ದರು.

Advertisement

Advertisement

Advertisement
