# Belthangady: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸೀನಿಯರ್ ಚೇಂಬರ್ ನ್ಯಾಷನಲ್ ಅಧ್ಯಕ್ಷ ಭೇಟಿ!

- Link: https://hosakannada.com/news/senior-chamber-national-president-visits-southadka-sri-mahaganapati-constituency/
- Published: 2025-06-26T11:41:21+00:00
- Author: ಕಾವ್ಯ ವಾಣಿ

Belthangady: ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಅಧ್ಯಕ್ಷರಾದ ಜಯೇಶ್, ಉಪಾಧ್ಯಕ್ಷರಾದ ಸಿದ್ದಗಂಗಯ್ಯ
ಕೋ ಆರ್ಡಿನೇಟರ್ ಡಾ.ಸದಾನಂದ ಕುಂದರ್, ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಸ್ಥಾಪಕ ಕಾರ್ಯದರ್ಶಿ
ಅಬ್ರಹಾಂ ವರ್ಗೀಸ್ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು.

Sponsored

ಈ ಸಂದರ್ಭದಲ್ಲಿ ಸೌತಡ್ಕ ಶ್ರೀ ಮಹಾಗಣಪತಿ ದೇವಾಲಯದ ವತಿಯಿಂದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಸುಬ್ರಮಣ್ಯ
ಶಬರಾಯ ಅವರು ಶಾಲು ಹಾಕಿ ಗೌರವ ಸಲ್ಲಿಸಿದರು.

Advertisement

Advertisement

[ಇದನ್ನೂ ಓದಿ:Shiradi Ghat: ಶಿರಾಡಿಘಾಟ್‌ನಲ್ಲಿ ರಸ್ತೆಗೆ ಬಿದ್ದಿದ್ದ ಮಣ್ಣಿನ ತೆರವು ಕಾರ್ಯ ಪೂರ್ಣ- ಏಕಮುಖ ಸಂಚಾರಕ್ಕೆ ಅವಕಾಶ](https://hosakannada.com/2025/06/26/the-work-of-clearing-the-mud-that-had-fallen-on-the-road-at-shiradi-ghat-is-complete-one-way-traffic-is-allowed/)

Advertisement
