# ಹಿರಿಯ ನಟ ನಾನಾ ಪಾಟೇಕರ್‌ ಹೃದಯಾಘಾತದಿಂದ ನಿಧನ

- Link: https://hosakannada.com/news/senior-actor-nana-patekar-passes-away-due-to-a-heart-attack/
- Published: 2026-10-08T08:34:14+00:00
- Author: ಹೊಸಕನ್ನಡ ನ್ಯೂಸ್

ಹಿರಿಯ ನಟ ನಾನಾ ಪಾಟೇಕರ್‌ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 75 ವರ್ಷದ ನಟ ಪ್ರಜ್ಞಾಹೀನರಾಗಿದ್ದು,
ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಿಸಲಿಲ್ಲ. ಇಡೀ ದೇಶದ ಚಿತ್ರರಂಗಕ್ಕೆ ಈ ಸುದ್ದಿ ಆಘಾತ
ತಂದಿದೆ.

Sponsored

ಮರಾಠಿ ಮತ್ತು ಬಾಲಿವುಡ್‌ ಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಟ ನಟನೆಯಿಂದ ಛಾಪು ಮೂಡಿಸಿದ್ದ ನಾನಾ 
ಪಾಟೇಕರ್‌ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದರು. ಪರಿಂದಾ, ಕ್ರಾಂತಿವೀರ, ಅಬ್‌ತಕ್‌ ಛಪ್ಪನ್‌
ಈ ಸಿನಿಮಾ ಇವರಿಗೆ ದೊಡ್ಡ ಹೆಸರನ್ನು ತಂದಿತ್ತು. ಅವರು ಇತ್ತೀಚೆಗೆ ಚಿತ್ರರಂಗದಿಂದ ದೂರವೇ ಉಳಿದಿದ್ದರು.

Advertisement

Advertisement

Advertisement
