# ವಿಶ್ವ ಹಿಂದೂ ಪರಿಷತ್ ಇಂದಬೆಟ್ಟು-ನಾವೂರು,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ-ಪದಾಧಿಕಾರಿಗಳ ಆಯ್ಕೆ

- Link: https://hosakannada.com/news/selection-of-office-bearers-for-vishwa-hindu-parishad-indabettu-navoor-and-the-public-sri-ganeshotsava-committee/
- Published: 2026-07-28T12:56:13+00:00
- Author: ಹೊಸಕನ್ನಡ ನ್ಯೂಸ್

ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುವ 27ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ
ನೂತನ ಪದಾಧಿಕಾರಿಗಳ ಆಯ್ಕೆ ದಿನಾಂಕ 26.07.2026 ರಂದು ದೇವಸ್ಥಾನದ ಆವರಣದಲ್ಲಿ ದರ್ಣಪ್ಪ ಮೂಲ್ಯ 
ನಾವೂರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

Sponsored

ನೂತನ ಪದಾಧಿಕಾರಿಗಳಾಗಿ

Advertisement

Advertisement

ಅಧ್ಯಕ್ಷರು: ಸತೀಶ್ ಗೌಡ ಚೌಕದಕಟ್ಟೆ

ಉಪಾಧ್ಯಕ್ಷರುಗಳು:
 1. ಸಂತೋಷ್ ಗೌಡ ಕೊಯಮಜಲು  2. ನಾರಾಯಣ ಗೌಡ ಕುಂಡಡ್ಕ 3. ಕೊರಗಪ್ಪ ಗೌಡ ಎಟ್ಟಿಬೆಟ್ಟು
4. ಕೆ. ದೇಜಪ್ಪ ಗೌಡ ಕೆರೆಕೊಡಿ ಕಜೆ

ಪ್ರಧಾನ ಕಾರ್ಯದರ್ಶಿ: ಪ್ರದೀಪ್ ಗೌಡ ನಾಗಾಜೆ

ಕಾರ್ಯದರ್ಶಿಗಳು: 
 1. ಪ್ರಶಾಂತ್ ಉಂಬೇಜೆ  2. ಸುಂದರ ಎ ಇಂದಬೆಟ್ಟು  3. ಹರಿಕಿರಣ್ ಯು. ಪ್ರಭು

ಕೋಶಾಧಿಕಾರಿ: ಸಂತೋಷ್ ಎಂ. ಬೆದ್ರಬೆಟ್ಟು ರವರನ್ನು, ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಕಾಂಜಾನು, ಸಂಘಟನಾ ಕಾರ್ಯದರ್ಶಿಗಳಾದ ಶ್ರೀಕಾಂತ್
ಎಸ್ ಇಂದಬೆಟ್ಟು, ಹಿರಿಯರಾದ ಹರೀಶ್ ಸಾಲ್ಯಾನ್ ಮೊರ್ತಾಜೆ, ವಸಂತ ಗೌಡ ಕಲ್ಲಾಜೆ, ನಾರಾಯಣ ಟೈಲರ್ 
ಇಂದಬೆಟ್ಟು, ದರ್ಣಪ್ಪ ಗೌಡ ಬೆದ್ರಬೆಟ್ಟು, ಗಣೇಶ್ ಗೌಡ ನಾವೂರು, ವಿನೋದ್ ಪ್ರಸಾದ್ ಕಲ್ಲಾಜೆ, ಅವಿನಾಶ್
ಸೋಮಯ್ಯದಡ್ಡು ಉಪಸ್ಥಿತರಿದ್ದರು.

Advertisement
