# India book of record: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಆಯ್ಕೆ

- Link: https://hosakannada.com/news/selection-for-india-book-of-records/
- Published: 2025-02-25T12:00:29+00:00
- Author: ಕಾವ್ಯ ವಾಣಿ

India book of record: ವಿಶ್ವಗನ್ನಡ ಕಲಾ ಸಂಸ್ಥೆ (ರಿ)ಯು ಸಾವಿರ ಕವಿಗಳ ಇಂಡಿಯಾ ಬುಕ್ ಆಫ್ ರೆಕಾರ್ಡ್
ಪ್ರಮಾಣಿತ ಕವಿಗೋಷ್ಠಿಯನ್ನು ದಿನಾಂಕ 23.02.2025 ರಂದು ವಿಶ್ವ ಕನ್ನಡ 6ನೇ ರಾಜ್ಯ ಮಟ್ಟದ ದಾಖಲೆಯ
ಕವಿಗಳ ಕವಿಗೋಷ್ಠಿ ಸಮ್ಮೇಳನ-2025 ಬೆಂಗಳೂರಿನ ಹೆಸರಘಟ್ಟ ಅಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ
ಆಯೋಜಿಸಲಾದ ಸಾವಿರ ಕವಿಗೋಷ್ಠಿಯಲ್ಲಿ ಕು. ಸರಸ್ವತಿ ಕೋಟೇಶ್ವರ, ಉಡುಪಿ ಜಿಲ್ಲೆಯ ಅಪೂರ್ವ
ಕಾರಂತ ದಕ್ಷಿಣ ಕನ್ನಡ ಜಿಲ್ಲೆ ಇವರು ಭಾಗವಹಿಸಿ ಕವನವನ್ನು ವಾಚಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್
ಗೆ ( India book of record) ಆಯ್ಕೆಯಾಗಿದ್ದಾರೆ.

Sponsored

Advertisement

Advertisement

Advertisement
