# ದ್ವಿತೀಯ ಪಿಯುಸಿ ಫಲಿತಾಂಶ: ಫಾತಿಮತ್ ಅಸ್ನಾ 574/600

- Link: https://hosakannada.com/news/second-puc-result-fatimat-asna-574-600/
- Published: 2026-04-09T19:24:56+00:00
- Author: ಹೊಸಕನ್ನಡ ನ್ಯೂಸ್

2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾದ
ಫಾತಿಮತ್ ಅಸ್ನಾ ವಿಜ್ಞಾನ ವಿಭಾಗದಲ್ಲಿ 574/600 ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಕಳಂಜ ನಿವಾಸಿ ಅಬ್ದುಲ್ಲಾ ಕೆ ಮತ್ತು ಸುಮಯ್ಯ ದಂಪತಿಯ ಪುತ್ರಿ.

Sponsored

Advertisement

Advertisement

Advertisement
