# ಸವಣೂರು : 400 ಮೀ ಟ್ರ್ಯಾಕ್ ಕ್ರೀಡಾಂಗಣಕ್ಕೆ ಅನುದಾನ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ದಿನೇಶ್ ಮೆದು ಮನವಿ

- Link: https://hosakannada.com/news/savanoor-track-stadium/
- Published: 2021-08-10T21:51:40+00:00
- Author: ಹೊಸಕನ್ನಡ

ಸವಣೂರು: ಸವಣೂರಿನಲ್ಲಿ ಸ.ಪ.ಪೂ.ಕಾಲೇಜಿಗೆ ಹೊಂದಿಕೊಂಡಂತೆ ಪ್ರಸ್ತಾವಿತ 400 ಮೀ.ಟ್ರ್ಯಾಕ್ ನಿರ್ಮಾಣಕ್ಕೆ
ಅನುದಾನ ನೀಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್
ಮೆದು ಅವರು ದೆಹಲಿಯಲ್ಲಿ ಮನವಿ ಸಲ್ಲಿಸಿದರು.

Sponsored

![](https://hosakannada.com/wp-content/uploads/2021/08/IMG-20210810-WA0057.jpg)

Advertisement

Advertisement

ಈ ಸಂಧರ್ಭ ಪುತ್ತೂರು ಶಾಸಕ ಸಂಜೀವ ಮಠಂದೂರು,ಎಪಿಎಂಸಿ ನಿರ್ದೇಶಕ ಬಾಲಕೃಷ್ಣ ಬಾಣಜಾಲು,ಪ್ರಪುಲ್ಲನಾಥ
ರೈ ಕುಂಜಾಡಿ,ಹರೀಶ್ ಉಬರಡ್ಕ,ಸುಧೀರ್ ಪ್ರಸಾದ್ ಕೊಡಿಪ್ಪಾಡಿ,ರಾಜೇಂದ್ರ ಪ್ರಸಾದ್,ವಸಂತ ವೀರಮಂಗಲ,
ಜೀವನ್ ಮೊದಲಾದವರಿದ್ದರು.

Advertisement
