# ಸೆ.19 : ಸವಣೂರಿನಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಶುಭಾರಂಭ

- Link: https://hosakannada.com/news/savanoor-gana-beautiporlour-opening/
- Published: 2021-09-17T22:15:19+00:00
- Author: ಹೊಸಕನ್ನಡ ನ್ಯೂಸ್

ಸವಣೂರು : ಸವಣೂರಿನ ಕಾರ್ತಿಕೇಯ ವಾಣಿಜ್ಯ ಸಂಕೀರ್ಣದಲ್ಲಿ ಗಾನ ಹರ್ಬಲ್ ಬ್ಯೂಟಿಪಾರ್ಲರ್‌ ಸೆ.19ರಂದು
ಶುಭಾರಂಭಗೊಳ್ಳಲಿದೆ.

Sponsored

![](https://hosakannada.com/wp-content/uploads/2021/09/IMG-20210916-WA0163-687x1024.
jpg)

Advertisement

Advertisement

ಈ ಸಂಸ್ಥೆಯಲ್ಲಿ ಹೈಬ್ರೋಸ್ ,ಹೇರ್ ಕಟ್ಟಿಂಗ್ ,ಹೇರ್ ಸ್ಟ್ರೈಟ್‌ನಿಂಗ್ ,ಹೇರ್ ಕಲರಿಂಗ್ ಹೇರ್ ಸ್ಪಾ,
ಫೇಶಿಯಲ್ ವ್ಯಾಕ್ಸಿಂಗ್ ,ಬ್ಲೀಚ್ – ಪೆಡಿಕ್ಯೂರ್ ,ಮೆನಿಕ್ಯೂರ್ ಮೆಹಂದಿ ಮದುಮಗಳ ಮೇಕಪ್ ಮೊದಲಾದ 
ಸೌಂದರ್ಯ ವರ್ಧಕ ಸೇವೆಗಳು ಲಭ್ಯವಿದೆ ಎಂದು ಸಂಸ್ಥೆಯ ಪಾಲುದಾರರಾದ ಸ್ವಾತಿ ಕಾರ್ತಿಕ್ ಮಜಲುಮಾರ್ 
ತಿಳಿಸಿದ್ದಾರೆ.

Advertisement
