# ಸವಣೂರು : ಪಾಳು ಬಾವಿಯಲ್ಲಿ ಯುವಕನ ಶವ ಪತ್ತೆ

- Link: https://hosakannada.com/news/savanoor-dead-body-case/
- Published: 2021-08-13T17:37:39+00:00
- Author: Praveen Chennavara

ಸವಣೂರು : ಸವಣೂರು ಗ್ರಾಮದಲ್ಲಿರುವ ಪಾಳು ಬಾವಿಯೊಂದರಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ.

Sponsored

ಕೊಳೆತ ವಾಸನೆ ಬರುತ್ತಿದ್ದರಿಂದ ಬಳಿಗೆ ಹೋಗಿ ನೋಡಿದಾಗ ಶವವಿರುವುದು ತಿಳಿದುಬಂದಿದೆ.ಶವವು ರಾಮಚಂದ್ರ
ಎಂಬ ಯುವಕನದ್ದು ಎನ್ನಲಾಗಿದೆ.

Advertisement

Advertisement

Advertisement
