# ಸಂತ ತೆರೇಸಾ ಆಂಗ್ಲ ಮಾಧ್ಯಮ ಶಾಲೆಗೆ ಶೇ 100ಫಲಿತಾಂಶ

- Link: https://hosakannada.com/news/saint-teresa-english-medium-school/
- Published: 2026-04-23T20:26:12+00:00
- Author: Mallika

ಬೆಳ್ತಂಗಡಿ: ಸಂತ ತೆರೇಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 33 ವಿದ್ಯಾರ್ಥಿಗಳು ತೇರ್ಗಡೆಯಾಗಿ ಶೇ 100
ಫಲಿತಾಂಶ ದಾಖಲಿಸಿದೆ.

Sponsored

7 ವಿದ್ಯಾರ್ಥಿ ಗಳು ಉನ್ನತ ಶ್ರೇಣಿ, 22 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ನಾಲ್ಕು ವಿದ್ಯಾರ್ಥಿಗಳು
ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಮಂಜುನಾಥ ಕಿಣಿ 607, ಲೋರಿನ್‌ ಡಿಸೋಜ 586, ಧೃತಿ
577,ನಂದಿತಾ 572, ಭಕ್ತಿ 559, ವೈಷ್ಣವಿ 535,ದೀಕ್ಷಾ 532

Advertisement

Advertisement

Advertisement
