# ರೂ. 15 ಲಕ್ಷ ವೆಚ್ಚದಲ್ಲಿ ಕಾಲುಸುಂಕ ಕಾಮಗಾರಿ: ಶ್ರೀ ಹರೀಶ್‌ ಪೂಂಜಾ ಶಿಲಾನ್ಯಾಸ

- Link: https://hosakannada.com/news/rs-toll-works-at-a-cost-of-15-lakhs-shri-harish-poonja-laid-the-foundation-stone/
- Published: 2026-02-09T17:28:31+00:00
- Author: ಹೊಸಕನ್ನಡ ನ್ಯೂಸ್

ಬಹುದಿನಗಳ ಬೇಡಿಕೆಯಾಗಿದ್ದ ಪಿಲ್ಯ ಗ್ರಾಮದ ಬರಾಯ ಎಂಬಲ್ಲಿ ರೂ. 15 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ
ಕಾಲುಸಂಕ ಕಾಮಗಾರಿಗೆ ಶಾಸಕರಾದ ಶ್ರೀ ಹರೀಶ್ ಪೂಂಜರವರು ಶಿಲಾನ್ಯಾಸ ನೆರವೇರಿಸಿದರು.

Sponsored

![](https://hosakannada.com/wp-content/uploads/2026/02/IMG-20260209-WA0045.jpg)

Advertisement

Advertisement

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಿಎ ಬ್ಯಾಂಕ್ ಅಧ್ಯಕ್ಷರು, ಪಕ್ಷದ ಮುಖಂಡರು, 
ಕಾರ್ಯಕರ್ತರು ಉಪಸ್ಥಿತರಿದ್ದರು

Advertisement
