# ಮಾಲಾಡಿ ಮತ್ತು ಸೋನಂದೂರು ಶಕ್ತಿ ಕೇಂದ್ರದ ವತಿಯಿಂದ ಹರೀಶ ಪೂಂಜರಿಗೆ ಗೌರಾವಾಭಿನಂದನೆ

- Link: https://hosakannada.com/news/respectful-greetings-to-hareesh-poonjari-from-maladi-and-sonanduru-power-center/
- Published: 2026-08-17T18:32:29+00:00
- Author: ಹೊಸಕನ್ನಡ ನ್ಯೂಸ್

ಆ 16 ರಂದು ಬೆಸ್ಟ್ MLA ಪುರಸ್ಕಾರ ಪಡೆದ ಬೆಳ್ತಂಗಡಿಯ ಜನಪ್ರಿಯ ಶಾಸಕರಾದ. ಶ್ರಿ ಯುತ ಹರೀಶ ಪೂಂಜರನ್ನು
ಮಾಲಾಡಿ ಸೋನಂದೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಅವರ ಮನೆಗೆ ತೆರಳಿ ಅಭಿನಂದನೆ ಸಲ್ಲಿಸಲಾಯಿತು.

Sponsored

ಈ ಸಂದರ್ಭದಲ್ಲಿ ಮಾಲಾಡಿ ಸೋನಂದೂರು ಶಕ್ತಿ ಕೇಂದ್ರದ ಪ್ರಮುಖರು, ಪಕ್ಷದ ವಿವಿಧ ಜವಾಬ್ದಾರಿಯ ಪ್ರಮುಖರು,
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಸದಸ್ಯರುಗಳು, ಬೂತ್ ಅಧ್ಯಕ್ಷರುಗಳು,ಕಾರ್ಯದರ್ಶಿಗಳು,ಸದಸ್ಯರು
ಮತ್ತು ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.

Advertisement

Advertisement

Advertisement
