# ರಾಂಕ್ ಮೇಲೆ ರಾಂಕ್ : ಅಕಾಡೆಮಿಕ್ ವರ್ಷವಿಡೀ ಸಾಧನೆಗಳ ಪರ್ವ: ಸಿ ಇ ಟಿಯಲ್ಲಿ ಎಕ್ಸೆಲ್ ಗುರುವಾಯನಕೆರೆ ಸರ್ವ ಶ್ರೇಷ್ಠ ಸಾಧನೆ

- Link: https://hosakannada.com/news/rank-on-rank-a-celebration-of-achievements-throughout-the-academic-year-excel-guruvayankare-achieves-the-highest-in-cet/
- Published: 2026-06-07T13:24:21+00:00
- Author: ಹೊಸಕನ್ನಡ ನ್ಯೂಸ್

ಮೊನ್ನೆ ತಾನೆ ಪ್ರಕಟಗೊಂಡ ಬಿ ಎಸ್ಸಿ ಅಗ್ರಿ ಪ್ರಾಕ್ಟಿಕಲ್ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದ, 
ರಾಷ್ಟ್ರ ಮಟ್ಟದ ಜೆ ಇ ಇ ಪರಿಕ್ಷೆಯಲ್ಲಿ ಅಪೂರ್ವ ದಾಖಲೆ ನಿರ್ಮಿಸಿದ, ಪಿಯು ಬೋರ್ಡ್ ಪರೀಕ್ಷೆಯಲ್ಲಿಯೂ
ಪೂರ್ಣಾಂಕದ ಸಾಧನೆ ಮಾಡಿರುವ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು ಇದೀಗ 
 ಕರ್ನಾಟಕ
ರಾಜ್ಯ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು , ಇದರಲ್ಲೂ ಅಪೂರ್ವ ಸಾಧನೆ ಮಾಡಿದ್ದಾರೆ.

Sponsored

ಆನಂದ್ ರೆಡ್ಡಿ – 21
 ಚಿನ್ಮಯ್ ಪ್ರಶಾಂತ್ – 28 ರೋಹಿತ್ ಎಮ್ – 32  ವಿಶ್ವಾಸ್ ಎಂ ಅಸುಂಡಿ – 29
ಅಕ್ಷಯ್ ಎ – 41 ಕೌಶಲ್ ಕುಲಾಲ್ – 31

Advertisement

Advertisement

ಫಾತಿಮಾ ರಾಯೀಜಾ- 54
 ಮೌರ್ಯ ವೈ ಡಿ – 75  ಶಿಲ್ಪಿತಾ ಹೆಚ್ ಎಸ್ – 86  ಸಮ್ಯಕ್ ವಿನಯ್ – 97 ಗಗನ್
ದೀಪ್ ಎಮ್ – 99

ಮದನ್ ಕುಮಾರ್ ಎಸ್ ಟಿ
 -107 ತೇಜಲ್ ವಿ – 111  ಸ್ವಸ್ತಿಕ್ ಎಮ್ ಜೈನ್-142-  ನಿಶ್ಚಯ್ ಎನ್ – 
150 ಪರೇಶ್ ಪಿ – 182  ಕೆ ಕೆ ಸಾರ್ವಿಕ – 185 ದರ್ಶನ್ ಹೆಚ್ – 231 ನಿಶ್ಚಿತ ಸಿ -233 ತನ್ಮಯಿ
ಕೃಷ್ಣ -282 ಚಿನ್ಮಯ್ ಎಲ್ ಆರ್ ಗೌಡ – 317 ಚಂದ್ರಶೇಖರ್ – 417 ತಜ್ಞ- 493 ರಾಂಕ್ ಗಳನ್ನು ಪಡೆದು
ಕೊಂಡಿದ್ದು, ಮೊದಲ ನೂರು ಸ್ಥಾನಗಳಲ್ಲಿ 31 ರಾಂಕ್, 500ರೊಳಗೆ 87 ರಾಂಕ್ , ಒಂದು ಸಾವಿರದೊಳಗೆ 186
ರಾಂಕ್, 2000 ರಾಂಕ್ ನೊಳಗೆ 268 ಹಾಗೂ 5000 ರೊಳಗೆ 514 ರಾಂಕ್ ಗಳನ್ನು ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳು
ಪಡೆದು ಕೊಂಡಿದ್ದಾರೆ.  ಈ ಬಾರಿಯ ಸಿ ಎಸ್ ಎಕ್ಸಾಂ ನಲ್ಲೂ ಎಕ್ಸೆಲ್ ನ ವಿದ್ಯಾರ್ಥಿ ಪ್ರಥಮ ಸ್ಥಾನಿ,
ಎನ್ ಡಿ ಎ ಪರೀಕ್ಷೆಯಲ್ಲಿ ೧೨ ವಿದ್ಯಾರ್ಥಿಗಳು ಆಯ್ಕೆಯಾದುದನ್ನು ನೆನಪಿಸಿ ಕೊಳ್ಳಬೇಕು.

ಶೈಕ್ಷಣಿಕ ಸಾಧಕರನ್ನು ಎಕ್ಸೆಲ್ ಸಮೂಹ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್
ಜೈನ್, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Advertisement
