# Belthangady: ಬೆಳ್ತಂಗಡಿ: ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯಿಂದ ಆ.9 ರಂದು ರಕ್ಷಾಬಂಧನ

- Link: https://hosakannada.com/news/raksha-bandhan-on-august-9th-by-the-national-hindu-awakening-forum-led-by-mahesh-shetty-timarodi/
- Published: 2025-08-08T18:17:23+00:00
- Author: ಹೊಸಕನ್ನಡ ನ್ಯೂಸ್

Belthangady: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಬೆಳ್ತಂಗಡಿ ಘಟಕದ ವತಿಯಿಂದ ಆಗಸ್ಟ್‌ 9 ರಂದು
ಸಂಜೆ 6 ಗಂಟೆಗೆ ತಾಲ್ಲೂಕಿನ ಕುಂಜರ್ಪದಲ್ಲಿ ʼರಕ್ಷಾಬಂಧನʼ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

Sponsored

ಈ ಕಾರ್ಯಕ್ರಮದಲ್ಲಿ ಸಂಘಟನೆಯ ಕಾರ್ಯಕರ್ತರು ಹಾಗೂ ಸಹೋದರ-ಸಹೋದರಿಯರು ಭಾಗವಹಿಸುವಂತೆ ವೇದಿಕೆ ಮನವಿ
ಮಾಡಿದೆ.

Advertisement

Advertisement

ರಕ್ಷಾಬಂಧನ ಕಾರ್ಯಕ್ರಮದ ನಂತರ, ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಗುವುದು.
ಉಜಿರೆ ಸೇರಿದಂತೆ ತಾಲ್ಲೂಕಿನ ಎಲ್ಲಾ ಭಾಗಗಳ ಕಾರ್ಯಕರ್ತರು ಆಮಂತ್ರಣ ಪತ್ರಿಕೆಗಳನ್ನು ಪಡೆದು, ಶೀಘ್ರವಾಗಿ
ಮನೆಮನೆಗೆ ತಲುಪಿಸುವಂತೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

[ಇದನ್ನು ಓದಿ: Dr Vishnuvardhan: ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ: ಅಭಿಮಾನಿಗಳಿಂದ ತೀವ್ರ ಆಕ್ರೋಶ](https://hosakannada.com/2025/08/08/vishnu-samadhi-demolished-overnight-fans-express-outrage/)

Advertisement
