# ಡಾ. ರಾಜಕುಮಾರ್ ಕಂಚಿನ ಪುತ್ಥಳಿಯ ಮೇಲೆ ಕಳ್ಳರ ಕಣ್ಣು!! ಉದ್ಯಾನವನದಲ್ಲಿದ್ದ ಪ್ರತಿಮೆಯನ್ನು ಕಳ್ಳತನಗೈದ ಬಗ್ಗೆ ಪ್ರಕರಣ ದಾಖಲು-ಶಂಕಿತರು ವಶಕ್ಕೆ

- Link: https://hosakannada.com/news/raj-kumar-statue-damge/
- Published: 2022-02-07T10:23:15+00:00
- Author: ಹೊಸಕನ್ನಡ ನ್ಯೂಸ್

ಬೆಂಗಳೂರು:ನಗರದ ಲುಂಬಿನಿ ಗಾರ್ಡನ್ ನಲ್ಲಿ ಸ್ಥಾಪಿಸಲಾಗಿದ್ದ ವರನಟ, ಡಾ. ರಾಜಕುಮಾರ್ ಅವರ ಪುತ್ಥಳಿಯನ್ನು
ಕಳ್ಳರು ಎಗರಿಸಿದ್ದಾರೆ.

Sponsored

ಡಾ. ರಾಜ್ ಅವರ ನೆನಪಿಗಾಗಿ ಸ್ಥಾಪಿಸಲಾಗಿದ್ದ ಕಂಚಿನ ಪುತ್ಥಳಿ ಕಳ್ಳತನದ ಬಗ್ಗೆ ಅರಣ್ಯಾಧಿಕಾರಿಯೊಬ್ಬರು
ಪೊಲೀಸರಿಗೆ ದೂರು ಸಲ್ಲಿಸಿದ್ದರು.

Advertisement

Advertisement

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು
ತಿಳಿದುಬಂದಿದೆ.

Advertisement
